ಮೌಲ್ವಿ ಮೇಲೆ ಹಲ್ಲೆ ಉದ್ವಿಗ್ನ..!
ಬಾಗಲಕೋಟೆ:
ನವನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಪಾದಚಾರಿ ಮೌಲ್ವಿ ಮೇಲೆ ಹಲ್ಲೆ ನಡೆದಿದೆ. ಇದರಿಂದ ನವನಗರದಲ್ಲಿ ಪರಿಸ್ಥಿತಿ ಕಾವೇರಿದೆ.
ನವನಗರದ ೪ನೇ ಸೆಕ್ಟರ್ ನಲ್ಲಿ ಕೆಲ ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಅದೇ ಸ್ಥಳದಲ್ಲಿ ನಡೆದುಕೊಂಡಿದ್ದ ಮೌಲ್ವಿ ಒಬ್ಬರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಮಹಾಂತೇಶ ಜಿದ್ದಿ, ಘಟನಾ ಸ್ಥಳಕ್ಕೆ ದೌಸಾಯಿಸಿದ್ದಾರೆ