ಬೆಙಗಳೂರು.
ರಾಜ್ಯದ 88 ಸಿಪಿಐರವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಾವಿಯ ಜಾವೇದ ಮುಷಾಪುರಿ ಅವರನ್ಬು ಯಮಕನಮರಡಿ ಠಾಣೆಗೆ, ಬಾಳಪ್ಪ ಮಂಟೂರ್ ಅವರನ್ನು ರಾಯಬಾಗ ಠಾಣೆಗೆ, ದಿಲೀಪ್ ನಿಂಬಾಳ್ಕರ ಅವರನ್ನು ಮಹಿಳಾ ಠಾಣೆಗೆ ಮತ್ತು ಸುರೇಶ ಶಿಂಗಿ ಅವರನ್ನು ಕಾಕತಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಇನ್ನುಳಿದವರ ವರ್ಗಾವಣೆ ಪಟ್ಟಿ ಇಂತಿದೆ.