Headlines

‘ಮುಸ್ಲೀಂರ ಓಲೈಕೆ ಬಿಡಿ

ಸರ್ಕಾರಕ್ಕೆ ಮನವಿ ಮಾಡಿದ ಸಂಘಟನೆಗಳು. ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ ಬೆಳಗಾವಿ: 2022ರ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ನಡೆದ ದಾಳಿ ಪ್ರಕರಣವನ್ನು ರಾಜ್ಯ ಸರ್ಕಾರವು ಹಿಂಪಡೆದು ಆರೋಪಿಗಳನ್ನು ಮುಕ್ತಗೊಳಿಸುತ್ತಿರುವ ಕ್ರಮ ಖಂಡಿಸಿ, ಬೆಳಗಾವಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮುಸ್ಲಿಂ ಮತಗಳ ಓಲೈಕೆಗಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ. ಕಾನೂನು ಬಾಹಿರ ಮತ್ತು ಸಮಾಜ ಘಾತುಕ ಶಕ್ತಿಗಳ ಸದೆಬಡೆದು ಉತ್ತಮ ಕಾನೂನು ಸುವ್ಯವಸ್ಥೆ ಸಮಾಜದಲ್ಲಿ ಸ್ಥಾಪಿಸ…

Read More

29 ರಂದು ಚಲೋ ಡಿಸಿ ಆಫೀಸ್

ಸರ್ಕಾರದ ವಿರುದ್ಧ ಸಿಡಿದೆದ್ದ ಹಿಂದೂಪರ ಸಂಘಟನೆಗಳು. 29 ರಂದು ಬೆಳಿಗ್ಗೆ 10.30 ಕ್ಕೆ ಡಿಸಿ ಗೆ ಮನವಿ ಸಲ್ಲಿಕೆಗೆ ನಿರ್ಧಾರ. ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಬೆಳಗಾವಿ.ಹುಬ್ಬಳ್ಳಿ ಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಅಟ್ಟಹಾಸ ಮೆರೆದ ಪುಂಡರ ಮೇಲಿನ‌ ಕೇಸ್ ವಾಪಸ್ ತೆಗೆದುಕೊಳ್ಳುವ ಸರ್ಕಾರದ ತೀರ್ಮಾನದ ವಿರುದ್ಧ ನಾಳೆ ದಿ.‌29 ರಂದು DC ಕಚೇರಿ ಎದುರು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ.ಹುಬ್ಬಳ್ಳಿಯಲ್ಲಿ 10 ಅಕ್ಟೋಬರ…

Read More

ಬಿಜೆಪಿ ಸದಸ್ಯತ್ವ ಅಭಿಯಾನ- ಔರಾದಗೆ 5ನೇ ಸ್ಥಾನ

ಉತ್ತರ ಕರ್ನಾಟಕಕ್ಕೆ ಮೊದಲ ಸ್ಥಾನ ರಾಜ್ಯಾಧ್ಯಕ್ಷರಿಂದ ಶಾಸಕ ಪ್ರಭು ಚವ್ಹಾಣರಿಗೆ ಸನ್ಮಾನ ಬೆಂಗಳೂರ : ಭಾರತೀಯ ಜನತಾ ಪಕ್ಷದಿಂದ ನಡೆದ ಸದಸ್ಯತ್ವ ಅಭಿಯಾನದಲ್ಲಿ ಔರಾದ(ಬಿ) ಮಂಡಲವು ರಾಜ್ಯದಲ್ಲಿ ಐದನೇ ಸ್ಥಾನ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರನ್ನು ಸೋಮವಾರ ಬೆಂಗಳೂರಿನ ಜಗನ್ನಾಥ ಭವನದಲ್ಲಿ ಗೌರವಿಸಿದರು. ಬಳಿಕ ಮಾತನಾಡಿದ ಶಾಸಕ ಪ್ರಭು ಚವ್ಹಾಣ ಅವರು, ಔರಾದ(ಬಿ)…

Read More

ವಿಜಯೇಂದ್ರ ನಾಯಕತ್ವ ಒಪ್ಪಲ್ಲ- ರಮೇಶ ಜಾರಕಿಹೊಳಿ

ಬೆಳಗಾವಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂಸ್ರ ನಾಯಕತ್ವ ಒಪ್ಪುವುದಿಲ್ಲ ಎನ್ನುವ ಮೂಲಕ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೈಕಮಾಂಡಗೆ ಶೆಡ್ಡು ಹೊಡೆದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ನಾಯಕತ್ವದ ಚುನಾವಣೆಯಲ್ಲಿ ನಾನು ಭಾಗವಹಿಸಲ್ಲ ಎಂದರು. ಆದರೆ ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದರು. ಮಹಾರಾಷ್ಟ್ರ ಚುನಾವಣೆಯಲ್ಲಿ ನನಗೆ ಜವಾಬ್ದಾರಿ ಬೇಡ. ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಕೊಡಿ. ಅವರ ಜೊತೆ ಸೇರಿ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದೇನೆ. ಅಕ್ಕಲಕೋಟ, ಸೋಲಾಪುರ, ಜತ್ತ ಸೇರಿದಂತೆ ಕನ್ನಡದ…

Read More

ಬ್ರಾಹ್ಮಣರು ಸಂಘಟಿತರಾದರೆ ನಿಂದಕರು ದೂರ

ಹಿಂಡಲಗಾದಲ್ಲಿ ಬ್ರಾಹ್ಮಣರ ಸಂಘಟನೆ ಸಭೆ. ಸಮಾಜದ ಅಭಿವೃದ್ಧಿಗೆ ಟ್ರಸ್ಟ ಬದ್ಧ. ಇನ್ನು‌ಮುಂದೆ ಪ್ರತಿಯೊಂದು ಕಡೆಗೂ ಸಭೆ. ನಿರುದ್ಯೋಗ‌ ನಿವಾರಣೆಗೆ ಪ್ರಯತ್ನ ಪೇಜಾವರ ಶ್ರೀಗಳ ವಿರುದ್ಧ. ಹೇಳಿಕೆ ನೀಡಿದ್ದ ಬಿ.ಕೆ.ಹರಿಪ್ರಸಾದ್ ವಿರುದ್ಧ ಕಿಡಿಕಾರಿದ ಬ್ರಾಹ್ಮಣರು. ಬೆಂಗಳೂರಿನಲ್ಲಿ‌ ನಡೆಯುವ ಬ್ರಾಹ್ಮಣರ ಸಮಾವೇಶ ಯಶಸ್ಸಿಗೆ ನಿರ್ಧಾರ.`ಬೆಳಗಾವಿ.ಸಮಾಜದ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಬದ್ಧವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರೂ ಆಗಿರುವ ಉದ್ಯಮಿ ರಾಮ ಭಂಡಾರಿ ಹೇಳಿದರು.ಇಲ್ಲಿನ ವಿಜಯನಗರದ ವಿಪ್ರ ಬಳದ ಮತ್ತು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಹಿಂಡಲಗಾ ಬಳಿಯ…

Read More

ಜಾತಿ-ಧರ್ಮ‌ ಬದಿಗಿಟ್ಟು; ದೇಶಪ್ರೇಮ ಬೆಳೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ‌ಕರೆ

ಕಿತ್ತೂರು ಉತ್ಸವ: ಸಮಾರೋಪ ಸಮಾರಂಭ ಜಾತಿ-ಧರ್ಮ‌ ಬದಿಗಿಟ್ಟು; ದೇಶಪ್ರೇಮ ಬೆಳೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ‌ಕರೆ ಬೆಳಗಾವಿ(ಚನ್ನಮ್ಮನ ಕಿತ್ತೂರು), ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಹಾಗೂ ಸಮಾನತೆ ದೊರೆತಾಗ ಮಾತ್ರ ಜಾತಿ ವ್ಯವಸ್ಥೆ ವಿನಾಶಗೊಳಿಸುವುದು ಸಾಧ್ಯ. ಜಾತಿ ವ್ಯವಸ್ಥೆ ವಿರುದ್ಧ 12 ನೇ ಶತಮಾನದಲ್ಲಿಯೇ ಕ್ರಾಂತಿ ಆರಂಭಿಸಿದ್ದರೂ ಇದುವರೆಗೆ ಸಾಮಾಜಿಕ ಸಮಾನತೆ ಸಾಧ್ಯವಾಗುತ್ತಿಲ್ಲ.ಆದ್ದರಿಂದ ನಮ್ಮ ಸರಕಾರವು ಸಾಮಾಜಿಕ ಸಮಾನತೆಯ ತತ್ವದ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ ಹೇಳಿದರು. ಬೆಳಗಾವಿ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ…

Read More

ಪಾಲಿಕೆಗೆ ಹಿಡಿದ ಜಿಡ್ಡು ಬಿಡಿಸುವತ್ತ ಎಲ್ಲರ ಚಿತ್ತ..!

ಪಾಲಿಕೆಗೆ ಹಿಡಿದ ಜಿಡ್ಡು ಬಿಡಿಸುವತ್ತ ನೂತನ ಆಯುಕ್ತೆ ಶುಭ ಯತ್ನ. ಆಡಳಿತ ವ್ಯವಸ್ಥೆ ಸರಿಮಾಡುವತ್ತ ಆಯುಕ್ತರ ಚಿತ್ತ. ದಿವಾಳಿ ಅಂಚಿಗೆ ತಲುಪಿದ್ದ ಪಾಲಿಕೆ ಸುಧಾರಿಸೋದು ಯಾವಾಗ? ಬಾಕಿ ವಸೂಲಿಯತ್ತ ರೆವಿನ್ಯೂ ವಿಭಾಗದ ಚಿತ್ತ. ಪಾಲಿಕೆಯಲ್ಲಿ ನಡೆಷ ಅಂತರ್ ವರ್ಗಾವಣೆ ಬಗ್ಗೆ‌ ತನಿಖೆ‌ ನಡೆಸಿದರೆ ಮತ್ತೊಂದು ಕರ್ಮಕಾಂಡ ಬಯಲು. ? ಬೆಳಗಾವಿ. ಇಷ್ಟು ದಿನ‌ ಆನೆ ನಡೆದಿದ್ದೇ ದಾರಿ ಎನ್ನುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದವರಿಗೆ ಇನ್ನು ನಾವು ಹೊರಟ ದಾರಿ ತಪ್ಪು ಎನ್ನುವುದು ಅರಿವಿಗೆ ಬಂದಿರಬೇಕು. ಬೆಳಗಾವಿ ಮಹಾನಗರ…

Read More

ಬೌನ್ಸರ್ಗಳನ್ನ ಹೊರಗಟ್ಟಿದ ಡಿಸಿ

ಬೆಳಗಾವಿ. ಕಿತ್ತೂರು ಉತ್ಸವದಲ್ಲಿ‌ ಬೌನ್ಸರಗಳಿಂದ ಆಗುತ್ತಿರುವ ಕಿರಿಕಿರಿ ಬಗ್ಗೆ Ebelagavi ಸಮಗ್ರ ವರದಿ‌ಮಾಡಿತ್ತು. ಉತ್ಸವದಲ್ಲಿ ಇವರ ಕಿರಿಕಿರಿಯಿಂದ ವೇದಿಕೆ ಕಾರ್ಯಕ್ರಮಕ್ಕೆ ಜನಾನೇ ಬರುತ್ತಿಲ್ಲ ಎಂದು ವರದಿ‌ ಮಾಡಲಾಗಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಕ್ರಿಯಾಶೀಲ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಕಿರಿಕಿರಿ ಉಂಟು ಮಾಡಿದ್ದ ಎಲ್ಲ ಬೌನ್ಸರಗಳನ್ನು ಹೊರಹಾಕಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳ ಈ ತುರ್ತು ಕ್ರಮ ಜನರ ಪ್ರಶಂಸೆಗೆ ಕಾರಣವಾಗಿದೆ. ಅದೇ ರೀತಿ ಲೈವ್ ಲಿಂಕ್ ವ್ಯವಸ್ಥೆಯನ್ನು ಮೂರಾಬಟ್ಟೆ ಮಾಡಿದ್ದನ್ನು ತೆಗೆದುಹಾಕಿದ್ದಾರೆ.

Read More

ರಾಣಿ ಚನ್ನಮ್ಮಳಿಗೆ ನಗರಸೇವಕರಿಂದ ಗೌರವ..!

ಬೆಳಗಾವಿ‌ ವೀರರಾಣಿ ಕಿತ್ತೂರು ಚನ್ನಮ್ಮಳ ೨೦೦ ನೇ ವಿಜಯೋತ್ಸವವನ್ನು ಹಿನ್ನೆಲೆಯಲ್ಲಿ ಕಿತ್ತೂರು, ಬೆಳಗಾವಿ ಮತ್ತು ಕಾಕತಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾಕತಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಸಂಸದ ಜಗದೀಶ್ ಶೆಟ್ಟರ್, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಆಸೀಫ್ ಶೇಠ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್. ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಶಿಂದೆ, ಪಾಲಿಕೆ ಆಯುಕ್ತೆ ಶುಭ ಮುಂತಾದವರು ಚನ್ನಮ್ಮನ‌ಪ್ರತಿಮೆಗೆ ಗೌರವ ಅರ್ಪಿಸಿದರು. ಬೆಳಗಾವಿಯಲ್ಲಿ ಉಪಮೇಯರ್ ಆನಂದ ಚವ್ವಾಣ, ಆಡಳಿತ ಪಕ್ಷದ ನಾಯಕ ಗಿರೀಶ್ ಧೋಂಗಡಿ, ನಗರಸೇವಕಿ ವಾಣಿ ಜೋಶಿ,…

Read More
error: Content is protected !!