Headlines

ಕೋಟಿ ಜಪಯಜ್ಞಕ್ಕೆ ಹಾರನಹಳ್ಳಿ ಸಂಕಲ್ಪ

ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಗಾಯಿತ್ರಿ ಮಹಾಯಾಗದ ಅಂಗವಾಗಿ ಕೋಟಿ ಗಾಯತ್ರಿ ಜಪ ಯಜ್ಞಕ್ಕೆ ಮಹಾ ಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಸಂಕಲ್ಪ ಮಾಡುವ ಮೂಲಕ ಚಾಲನೆ ನೀಡಿದರು. ಮಹಾ ಸಭಾ ದ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಮಹಾಸಭೆಯ ಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಯಶಸ್ವಿಯಾಗಲೆಂದು ಪ್ರಾರ್ಥಿಸಲಾಯಿತು ಎಂದೂ ಹೇಳಿದರು.ಗಾಯತ್ರಿ ಜಪವು ನಮ್ಮ ಓಜಸ್ಸು ತೇಜಸ್ಸು ಎಲ್ಲವನ್ನು ವೃದ್ಧಿಸುವುದಲ್ಲದೆ ಗಾಯತ್ರಿ…

Read More

ಗಣವೇಶದಲ್ಲಿ ಮಿಂಚಿದ ಶಾಸಕ ಅಭಯ

ಗಣವೇಶದಲ್ಲಿ ಮಿಂಚಿದ ಶಾಸಕ ಅಭಯ, ಅನಿಲ ಬೆನಕೆ‌ ಮತ್ತಿತರರು ಬೆಳಗಾವಿಯಲ್ಲಿ ಶಿಸ್ತುಬದ್ಧ RSS ಪಥಸಂಚಲನ ಸರಿಯಾದ ಸಮಯಕ್ಕೆ ಆರಂಭಗೊಂಡ ಪಥ ಸಂಚಲನ. ಬೆಳಗಾವಿ.ರಾಷ್ಟ್ರೀಯ ಸ್ವಯಂ ಸೇವಕರು ಶಿಸ್ತು ಬದ್ಧ ಪಥ ಸಂಚಲನ ನಡೆಸುವ ಮೂಲಕ ಗಡಿನಾಡ ಬೆಳಗಾವಿಯಲ್ಲಿ ಜನರಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದರು, ಜನರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ಉದ್ದೇಶದಿಂದ ಈ ಪಥ ಸಂಚನ ನಡೆಸಲಾಯಿತು, ಗಣವೇಶ ಧರಿಸಿ ಕೈಯ್ಯಲ್ಲೊಂದು ಕೋಲು ಹಿಡಿದುಕೊಂಡು ಅತ್ಯಂತ ಶಿಸ್ತು ಬದ್ಧವಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು, ಚಿಕ್ಕಮಕ್ಕಳೂ ಸಹ ಇದರಲ್ಲಿ ಭಾಗವಹಿಸಿದ್ದು…

Read More

ಜಾತಿ ಗಣತಿ.ಆಧಾರಗೆ ಲಿಂಕ್ ಮಾಡಿ

ಖರ್ಚಿಲ್ಲದೇ ಗಣತಿ ಮುಗಿಸಬಹುದು. ಹೊಸ ಐಡಿಯಾ ಕೊಟ್ಟ ಮಹಾಂತೇಶ ಕವಟಗಿಮಠ 22 ರಂದು ಬೆಂಗಳೂರಿನಲ್ಲಿ ಸಭೆ. ರಾಜಕೀಯ ನಾಯಕರು, ಮಠಾಧೀಶರು ಸಭೆಯಲ್ಲಿ ಭಾಗಿ. ಬೆಳಗಾವಿ.ಜಾತಿ, ಜನಗಣತಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶಾಶ್ವತವಾಗಿ ಅವರವರ ಆಧಾರ ಕಾಡರ್ಿನಲ್ಲಿ ಸೇರ್ಪಡೆಗೊಳ್ಳುವಂತೆ ಮಾಡಿದರೆ ಯಾವುದೇ ಖಚರ್ು ಇಲ್ಲದೇ ಕೇವಲ 3 ತಿಂಗಳಲ್ಲಿ ದೃಢಿಕೃತ ಫಲಿತಾಂಶವನ್ನು ಪಡೆಯಬಹುದು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕಟವಗಿಮಠ ಹೇಳಿದರು,ನಗರದಲ್ಲಿಂದು ಸುದ್ದಿಗಾರರೊಂದಿಗೆ ಅರು ಮಾತನಾಡಿದರು,ಈ ರೀತಿ ಮಾಡಿದರೆ ಮಾತ್ರ ಯಾವುದೇ ಖಚರ್ು ವೆಚ್ಚವಿಲ್ಲದೇ…

Read More

ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

ಹುಸಿ ಬಾಂಬ್ ಕರೆ ಎಂದ ಪೊಲೀಸ್. ತಪಾಸಣೆ ನಡೆಸಿದ ಪೊಲೀಸ್ ಇಲಾಖೆ. ಶ್ವಾನದೊಂದಿಗೆ‌ ನಿಲ್ದಾಣಕ್ಕೆ ದೌಡು ಬೆಳಗಾವಿ: ಇಲ್ಲಿನ ಸಾಂಬ್ರಾದಲ್ಲಿನ ವಿಮಾನ ನಿಲ್ದಾಣಕ್ಕೆ ಈ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಆತಂಕ ಸೃಷ್ಟಿಸಿದೆ.ವಿಮಾನ ನಿಲ್ದಾಣದ ಸ್ಪೋಟಿಸುವ ಬೆದರಿಕೆ ಹಾಕಿರುವ ಅಪರಿಚಿತರು, ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್‌ ಅವರ ಇ ಮೇಲ್‌ಗೆ ಬೆದರಿಕೆ ಪತ್ರ ಕಳುಹಿಸಿದ್ದಾರೆ. ಚೆನ್ನೈನಿಂದ ಬಾಂಬ್ ಬೆದರಿಕೆ ಇ ಮೇಲ್ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಬೆದರಿಕೆ ಪತ್ರದ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ…

Read More
error: Content is protected !!