ಕಿತ್ತೂರು ಉತ್ಸವ ಬಹಿಷ್ಕರಿಸ್ತೇವೆ- ವಂಶಸ್ಥರು.
ಉತ್ಸವ ಬಹಿಷ್ಕರಿಸುವ ತೀರ್ಮಾನ ಪ್ರಕಟಿಸಿದ ವಂಶಸ್ಥರುಚೆನ್ನಮ್ಮಾಜೀಯ ವಂಶಸ್ಥರಿಗೆ ಜಿಲ್ಲಾಡಳಿತದಿಂದ ಅಪಮಾನ – ದೂರು. ಬೆಳಗಾವಿ,ವೀರರಾಣಿ ಕಿತ್ತೂರು ಉತ್ಸವಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನ ಹಿಂದೆಯೇ ಚನ್ನಮ್ಮನ ವಂಶಸ್ಥರಿಗೆ ಜಿಲ್ಲಾಡಳಿತ ಅಪಮಾನ ಮಾಡಿದೆ ಎನ್ನುವ ಕೂಗು ಹೊರಬಿದ್ದಿದೆ,ಬೆಳಗಾವಿಯಲ್ಲಿಂದು ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥ ಉದಯ ದೇಸಾಯಿ ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಕಿತ್ತುರು ಉತ್ಸವದಲ್ಲಿ ಕಳೆದ 2014ರಿಂದ ನಮಗೆ ಆಮಂತ್ರಣ ಬರುತ್ತಿತ್ತು, ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ಹೆಸರುಗಳನ್ನು ಮುದ್ರಿಸಿ ಮೊದಲ ದಿನವೇ ನಮಗೆ ಸತ್ಕಾರ ಸಹ ಮಾಡುತ್ತಿದ್ದರು, ಆದರೆ,…