ಕೋಟಿ ಜಪಯಜ್ಞಕ್ಕೆ ಹಾರನಹಳ್ಳಿ ಸಂಕಲ್ಪ
ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಗಾಯಿತ್ರಿ ಮಹಾಯಾಗದ ಅಂಗವಾಗಿ ಕೋಟಿ ಗಾಯತ್ರಿ ಜಪ ಯಜ್ಞಕ್ಕೆ ಮಹಾ ಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಸಂಕಲ್ಪ ಮಾಡುವ ಮೂಲಕ ಚಾಲನೆ ನೀಡಿದರು. ಮಹಾ ಸಭಾ ದ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಮಹಾಸಭೆಯ ಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಯಶಸ್ವಿಯಾಗಲೆಂದು ಪ್ರಾರ್ಥಿಸಲಾಯಿತು ಎಂದೂ ಹೇಳಿದರು.ಗಾಯತ್ರಿ ಜಪವು ನಮ್ಮ ಓಜಸ್ಸು ತೇಜಸ್ಸು ಎಲ್ಲವನ್ನು ವೃದ್ಧಿಸುವುದಲ್ಲದೆ ಗಾಯತ್ರಿ…