ಆಯುಕ್ತರಂದ್ರ ಹೀಗಿರಬೇಕು…!

ಮಹಿಳೆಯಾಗಿ ಮಧ್ಯರಾತ್ರಿ ವರೆಗೆ ನಿಂತು ಕೆಲಸ ಪೂರ್ಣಗೊಳಿಸಿದರು. ಅಂದುಕೊಂಡಂತೆ ಬೆಳಗಾವಿ ಪಾಲಿಕೆಗೆ ಬರ್ತಿದೆ ಶುಭ ಲಕ್ಷಣ. ಬರೀ ಒಂದು ಕಾಲ್,ಮೆಸೆಜ್..ರಾತ್ರೊ ರಾತ್ರಿ ಕೆಲಸ ಮುಗಿಸಿದ ಆಯುಕ್ತರು.ವ ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಅಂದ್ರೆ ಬೆಳಗಾವಿಗೆ ಅಷ್ಟೇ ಅಲ್ಲ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ‌ ಪರಿಣಮಿಸಿತ್ತು ಅಂತಹ ಪಾಲಿಕೆಯನ್ನು ಸಯಧಾರಿಸಿ ಸರಿದಾರಿಗೆ ತರುವ ನಿಟ್ಟಿನಲ್ಲಿ ಪಕ್ಷಬೇಧ ಮರೆತು ಎಲ್ಲರೂ ಪ್ರಯತ್ನಿಸಿದರು. ಆದರೆ ಯಾವುದೂ ಸುಧಾರಿಸುವ ಲಕ್ಷಣಗಳೇ ಕಾಣಸಿಗಲಿಲ್ಲ ಅದೇ ಕಾರಣದಿಂದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ನಗರಸೇವಕರು ತಾವು … Continue reading ಆಯುಕ್ತರಂದ್ರ ಹೀಗಿರಬೇಕು…!

error: Content is protected !!