Headlines

यू. पी. च्या मुलाने गळफास का घेतला?

यू. पी. च्या मुलाने गळफास का घेतला?बेळगाव.उत्तर प्रदेशातील एका प्रियकराने पोलीस ठाण्यातून पळून जाऊन गळफास घेऊन आत्महत्या केल्याची घटना उघडकीस आली आहे.या घटनेने आता बेळगाव पोलीस विभागात खळबळ माजली असून एका वेगळ्या चर्चेला जन्म दिला आहे.ही प्रेमकथा आहे की आणखी काही असा अंदाज बांधला जात आहे.एका सूत्रानुसार, पोलिसांनी सांगितले की, रणजितने उत्तर प्रदेशातील खानापूर येथे…

Read More

ಯುಪಿ ಹುಡುಗ – ನೇಣಿಗೆ ಶರಣಾಗಿದ್ದು ಏಕೆ?

ಯುಪಿ ಹುಡುಗ – ನೇಣಿಗೆ ಶರಣಾಗಿದ್ದು ಏಕೆ?ಬೆಳಗಾವಿ.ಪೊಲೀಸ್ ಠಾಣೆಯಿಂದಲೇ ಓಡಿಹೋದ ಉತ್ತರ ಪ್ರದೇಶ ಮೂಲದ ಪ್ರೇಮಿಯೊಬ್ಬ ನೇಣಿಗೆ ಶರಣಾದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.ಈ ಘಟನೆ ಈಗ ಬೆಳಗಾವಿ ಪೊಲೀಸ್ ಇಲಾಖೆಯಲ್ಲಿಯೇ ಬಾರೀ ಸಂಚಲನ ಮೂಡಿಸಿದ್ದು ವಿಭಿನ್ನ ಚರ್ಚೆಗ ಎಡೆ ಮಾಡಿಕೊಡುತ್ತಿದೆ.ಈ ಆತ್ಮಹತ್ಯೆಗೆ ಲವ್ ಸ್ಟೋರಿ ಕಹಾನಿ ಇದೆಯಾ ಅಥವಾ ಮತ್ತೇನಾದರೂ ಇದೆಯಾ ಎನ್ನುವ ಚಚರ್ೆ ಜೋರಾಗಿ ನಡೆದಿದೆ.ಒಂದು ಮೂಲದ ಪ್ರಕಾರ ಪ್ರೀತಿ ಜಗಳದಲ್ಲಿ ಬುದ್ದಿ ಮಾತು ಹೇಳಲು ಹೋಗಿದ್ದ ಪೊಲೀಸರ ಮಾತಿಗೆ, ಏಟಿಗೆ ಹೆದರಿ ಉತ್ತರಪ್ರದೇಶದ…

Read More

ಲೋಕಾ ಮೆಟ್ಟಿಲು ಹತ್ತಿದ ಡಬಲ್ ರೋಡ್ ವಿವಾದ

ಡಬಲ್ ರೋಡ್ ನಿರ್ಮಾಣಲೋಕಾ ದಲ್ಲಿ ದೂರು ದಾಖಲುಬೆಳಗಾವಿ.ರಾಜ್ಯವ್ಯಾಪಿ ತೀವೃ ಸದ್ದು ಮಾಡಿದ್ದ ಬೆಳಗಾವಿ ಶಹಾಪುರದ ಡಬಲ್ ರೋಡ್ ನಿಮರ್ಾಣ ಪ್ರಕರಣ ಈಗ ಲೋಕಾಯುಕ್ತ ಮೆಟ್ಟಿಲು ಹತ್ತಿದೆ.ಬೆಳಗಾವಿ ಸ್ಮಾರ್ಸಿಟಟಿ ಲಿಮಿಟೆಡನ ವ್ಯವಸ್ಥಾಪಕ ನಿದರ್ೇಶಕರು, ಬೆಳಗಾವಿ ಮಹಾನಗರ ಪಾಲಿಕೆಯ ಅಂದಿನ ಇಬ್ಬರು ಆಯುಕ್ತರು, ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ ಸಹಾಯಕ ಆಯುಕ್ತರು ಮತ್ತು ಇತರ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಜನಪ್ರತಿನಿಧಿ ವಿರುದ್ಧ ರಾಜೀವ ಟೋಪಣ್ಣವರ ಈ ದೂರು ದಾಖಲು ಮಾಡಿದ್ದಾರೆ. ಈ ಘಟನೆ ಬಗ್ಗೆ ಹೈಕೋಟ್ರ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ…

Read More

ಲಾಠಿ ಬಿಟ್ಟು ದೈವಕ್ಕೆ ಮಾರು ಹೋದ ಖಾಕಿ’

ಚಚರ್ೆಗೆ ಆಸ್ಪದವಾಗ ಪೊಲೀಸ್ ನಡೆ`ಲಾಠಿ ಬಿಟ್ಟು ದೈವಕ್ಕೆ ಮಾರು ಹೋದ ಖಾಕಿ’ಬೆಳಗಾವಿ.ಅಪರಾಧ ಕೃತ್ಯಗಳು ಹೆಚ್ಚಾದಾಗ ಕೈಯಲ್ಲಿ ಲಾಠಿ ಗಟ್ಡಿಯಾಗಿ ಹಿಡಿದು ಕೆಲಸ ಮಾಡಬೇಕಾದ ಪೊಲೀಸರು ಈಗ ದೈವಕ್ಕೆ ಶರಣಾದರಾ?ಗಡಿನಾಡ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸರು ನಡೆದುಕೊಂಡ ರೀತಿ ಈಗ ಸಾರ್ವಜನಿಕ ವಲಯದಲ್ಲಿ ಚಚರ್ೆಗೆ ಕಾರಣವಾಗಿದೆ.ಆದರೆ ಲಾಠಿ ಕೆಳಗಿಟ್ಟು ಹೋಮ ಹವನಕ್ಕೆ ಕುಳಿತರೆ ಅಪರಾಧಗಳು ಕಡಿಮೆ ಆಗುತ್ತವೆಯೇ? ಇಂತಹ ಪ್ರಶ್ನೆ ಕೇವಲ ಬೆಳಗಾವಿಗರನ್ನು ಅಷ್ಟೇ ಅಲ್ಲ ಇಡೀ ರಾಜ್ಯದ ಜನರನ್ನು ಕಾಡುತ್ತಿದೆ….

Read More

ಪ್ರಧಾನಿ ಭೆಟ್ಡಿ ಮಾಡಿದ ಸಿಎಂ..!

ನವದೆಹಲಿ : ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ ರಾಜ್ಯದ ಹಲವು ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿ ಮನವಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ‘ ರೈತರಿಗೆ ನೀಡುವ ನಬಾರ್ಡ್ ಸಾಲ ಪ್ರಮಾಣ ಹೆಚ್ಚಳ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ, ಮೇಕೆದಾಟು ಹಾಗೂ ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡುವುದು, 16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲು ಹಂಚಿಕೆ ಮಾಡುವುದು ಸೇರಿದಂತೆ ರಾಜ್ಯದ ಹಿತಾಸಕ್ತಿಯ ಹಲವು ವಿಚಾರಗಳನ್ನು ಒಳಗೊಂಡ…

Read More

CM HIGHLEVEL MEETING WITH PM

New Delhi: Prime Minister Narendra Modi presided over a high-level meeting to assess the status of various development projects in the state. Chief Minister Siddaramaiah, who met with the Prime Minister in Delhi, submitted a memorandum outlining several issues of concern to the state, including increasing the amount of NABARD loans to farmers, grants for…

Read More
error: Content is protected !!