
3 ಕೋಟಿ ರೂ ತುಂಬುವಂತೆ ನೋಟೀಸ್..!
ಇದು ebelagavi ಫಲಶೃತಿ. ಪಾಲಿಕೆ ಕಂದಾಯ ಶಾಖೆಗೆ ಬಿಸಿ ಮುಟ್ಟಿಸಿದ ಆಯುಕ್ತೆ ಶುಭ. ಮತ್ತೇ ನಾಲ್ವರಿಗೆ ನೋಟೀಸ್ ಕೊಟ್ಟು ಕೆಲಸಕ್ಕೆ ಹಚ್ಚಿದ ಆಯುಕ್ತೆ. ತಪ್ಪು ಮಾಡಿದವರಿಗೆ ನೋಟೀಸ್ ಒಂದೇ ಶಿಕ್ಷೆನಾ? ಮೂರು ಕೋಟಿ ಬಾಕಿ ಉಳಿಸಿಕೊಂಡ ಕಂಪನಿ ವಿರುದ್ಧ ಕ್ರಮ ಏಕಿಲ್ಲ,? ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯನಾ? ಬೆಳಗಾವಿ. ಸ್ವಯಂಕೃತ ಅಪರಾಧದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ebelagavi ಪ್ರಕಟಿಸಿದ ವರದಿ ಅಧಿಕಾರಿಗಳ ಕಣ್ಣುತೆರೆಸಿದೆ. ಸುಮಾರು ಮೂರು ಕೋಟಿಗೂ ಅಧಿಕ ತೆರಿಗೆಯನ್ನು ಕಾನೂನು ಪ್ರಕಾರ…