ರಸ್ತೆ ಕಾಮಗಾರಿಗೆ ಚಾಲನೆ

Oplus_131072

ಬೆಳಗಾವಿ

ರಾಮತೀರ್ಥ ನಗರ ವಾರ್ಡ್ ನಂಬರ್ 46 ವ್ಯಾಪ್ತಿಯಲ್ಲಿ ಬರುವ KHB ಕಾಲೋನಿ ಕಣಬರಗಿ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರಸೇವಕಬಹನುಮಂತ ಕೊಂಗಾಲಿ ಚಾಲನೆ ನೀಡಿದರು.

Oplus_131072

, ಕೆ.ಹೆಚ್ ಬಿ ಕಾಲೋನಿ ಹಿರಿಯರಾದ ಮಳಗಲಿ, ಪಾಟೀಲ್, ಚೌಗಲಾ ,ಬಡಿಗೇರ್, ವಿಜಯ ಬ್ಯಾಡಗಿ, ಮೂಲಿಮನಿ, ಬೆಳಗಲಿ, ವನ್ನೂರು,ಮನೋಜ್, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!