ನಾವೆಲ್ಲಾ ಜವಾರಿ..ಅವರು ಹೈಬ್ರಿಡ್.. ಯತ್ನಾಳ
ನನಗೇನೂ ಆಗುವುದಿಲ್ಲ ಗಾಬರಿ ಆಗಬೇಡಿ….ಉಚ್ಚಾಟನೆ ಕೂಗಿಗೆ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್….! ಬೆಳಗಾವಿ: ನನಗೇನೂ ಆಗುವುದಿಲ್ಲ. ಯಾರೂ ಗಾಬರಿ ಆಗಬೇಡಿ. ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡಬೇಡಿಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಗುಂಪಿನ ನಾಯಕರಿಂದ ಕೇಳಿ ಬರುತ್ತಿರುವ ಒತ್ತಾಯಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟ ಪರಿಯಿದು. ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೊಂದು ದಿನ ನಾನು ಕರ್ನಾಟಕದ ನಂಬರ್ ಒನ್ ಆಗುತ್ತೆನೆ ಮುಂದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ದೀಪ ಆರಿರುವವರ ಬಗ್ಗೆ…