Headlines

ಕಿತ್ತೂರು ಉತ್ಸವದ ಈ ಲಿಂಕ್ ಬಳಸಿದರೆ ಕಾಪಿರೈಟ್.! ಹುಷಾರು..

ವಾರ್ತಾ ಇಲಾಖೆ ಕಳಿಸಿದ ಕಿತ್ತೂರು ಉತ್ಸವದ ಲೈವ್ ಲಿಂಕ್. ಇನ್ನುಳಿದ ಯೂಟೂಬ್ ಗಳಲ್ಲಿ ಪ್ರಸಾರ ಮಾಡದ ಯೂಟೂಬರ್ಸ್.. ಬೆಳಗಾವಿ.ವೀರರಾಣಿ ಕಿತ್ತೂರು ಚನ್ನಮ್ಮವ 200 ವೇ ವರ್ಷದ ವಿಜಯೋತ್ಸವ ಸಡಗರ ಸಂಭ್ರದಿಂದ ಸಾಗಬೇಕು, ಜೊತೆಗೆ ಮನೆಯಲ್ಲಿದ್ದುಕೊಂಡೇ ಎಲ್ಲರೂ ಕುಳಿತು ನೋಡುವಂತಾಗಬೇಕು ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಜಿಲ್ಲಾಧಿಕಾರಿಗಳ ಆಶಯಕ್ಕೆ ಎಳ್ಳು ನೀರು ಬಿಡುವ ಕೆಲಸ ಮಾಡಲಾಗುತ್ತಿದೆಯೇ?. ಸಧ್ಯ ನಡೆದಿರುವ ಬೆಳವಣಿಗೆಯನ್ನು ಗಮನಿಸಿದರೆ ಮೇಲಿನ ವಾಕ್ಯದಲ್ಲಿ ಸತ್ಯವಿದೆ ಎಂದು ಹೇಳಬಹುದು.ಕಿತ್ತೂರು ಉತ್ಸವದ ಬಗ್ಗೆ ವಿಶೇಷ ಆಸಕ್ತಿ ತೆಗೆದುಕೊಂಡಿದ್ದ ಜಿಲ್ಲಾಧಿಕಾರಿ…

Read More

ಸದಸ್ಯತ್ವ ಅಭಿಯಾನ- ದಾಖಲೆ ನಿರ್ಮಿಸಿ- ಬಾಲಚಂದ್ರ

ಗೋಕಾಕ– ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಅರಭಾವಿ ಕ್ಷೇತ್ರವು ಮತ್ತೊಂದು ಬಾರಿ ಸಾಧನೆ ಮಾಡಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಣಿ ಮಾಡಿಸಲು ಕಾರ್ಯಕರ್ತರು ಶ್ರಮಿಸುವಂತೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.ಬುಧವಾರದಂದು ನಗರದ ಎನ್.ಎಸ್.ಎಫ್ ಕಛೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲದಿಂದ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಸಕ್ರೀಯ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು ಐವತ್ತು ಸಾವಿರಕ್ಕಿಂತ ಅಧಿಕ ಸದಸ್ಯರನ್ನು ನೋಂದಣಿ ಮಾಡಿಸುವ ಮೂಲಕ ಹೆಚ್ಚಿನ ಸಾಧನೆ ಮಾಡಲು…

Read More

ಜಂಟೀ ಅಧಿವೇಶನಕ್ಕೆ ಬರಾಕ್ ಓಬಾಮಾ?

ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ರಾಜ್ಯದಾದ್ಯಂತ ವರ್ಷವಿಡೀ “ಗಾಂಧೀ ಭಾರತ” ಕಾರ್ಯಕ್ರಮ*ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ * – ಸಚಿವ ಎಚ್.ಕೆ. ಪಾಟೀಲ* ಬೆಂಗಳೂರು : 1924 ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ವಿಶೇಷ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು 2024-25ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿದ್ದಾರೆ. “ಗಾಂಧೀ ಭಾರತ” ಹೆಸರಿನಲ್ಲಿ ವರ್ಷವಿಡೀ ರಾಜ್ಯದಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬೆಳಗಾವಿಯಲ್ಲಿ…

Read More

ರಾಣಿ ಚನ್ನಮ್ಮಳ‌ ತವರೂರು ಕಾಕತಿಯಲ್ಲಿ ಹಬ್ಬದ ಕಳೆ

ಕಿತ್ತೂರು ಉತ್ಸವ ಚನ್ನಮ್ಮಳ‌ ಇತಿಹಾಸ ಸಾರುವ ಉತ್ಸವ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ.ಕಿತ್ತೂರ ರಾಣಿ ಚನ್ನಮ್ಮನ 200ನೇ ವರ್ಷದ ವಿಜಯೋತ್ಸವ ಹಾಗೂ ರಾಣಿ ಚನ್ನಮ್ಮಳ ಇತಿಹಾಸವನ್ನು ನಾಡಿಗೆ ಸಾರುವ ಉದ್ದೇಶದೊಂದಿಗೆ ಕಿತ್ತೂರು ಉತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಉತ್ಸವವು ಚನ್ನಮ್ಮಳ ಐತಿಹಾಸಿಕ ಹೋರಾಟದ ಮಹತ್ವವನ್ನು ಸಾರಲಿದೆ ಎಂದು ಜಿಲ್ಲಾ‌ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಕಾಕತಿಯಲ್ಲಿ ಬುಧವಾರ (ಅ.23) ಜರುಗಿದ‌ ಕಿತ್ತೂರು ಉತ್ಸವ-2024, ವಿಜಯೋತ್ಸವದ 200ನೇ ವರ್ಷಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಕತಿಯಿಂದಲೆ ರಾಣಿ…

Read More

ನೇಕಾರ ಆತ್ಮಹತ್ಯೆ

ಬೆಳಗಾವಿ. ನಗರದ ನೇಕಾರ ಮಂಜುನಾಥ ದುದನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ ದತ್ತ ಗಲ್ಲಿಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ. ಸಫಾರ ಗಲ್ಲಿಯಲ್ಲಿ ನೇಕಾರಿಕೆಯ ಕಾರ್ಖಾನೆ ಇತ್ತು.

Read More

ಕಿತ್ತೂರು ಉತ್ಸವ ಬಹಿಷ್ಕರಿಸ್ತೇವೆ- ವಂಶಸ್ಥರು.

ಉತ್ಸವ ಬಹಿಷ್ಕರಿಸುವ ತೀರ್ಮಾನ ಪ್ರಕಟಿಸಿದ ವಂಶಸ್ಥರುಚೆನ್ನಮ್ಮಾಜೀಯ ವಂಶಸ್ಥರಿಗೆ ಜಿಲ್ಲಾಡಳಿತದಿಂದ ಅಪಮಾನ – ದೂರು. ಬೆಳಗಾವಿ,ವೀರರಾಣಿ ಕಿತ್ತೂರು ಉತ್ಸವಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನ ಹಿಂದೆಯೇ ಚನ್ನಮ್ಮನ ವಂಶಸ್ಥರಿಗೆ ಜಿಲ್ಲಾಡಳಿತ ಅಪಮಾನ ಮಾಡಿದೆ ಎನ್ನುವ ಕೂಗು ಹೊರಬಿದ್ದಿದೆ,ಬೆಳಗಾವಿಯಲ್ಲಿಂದು ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥ ಉದಯ ದೇಸಾಯಿ ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಕಿತ್ತುರು ಉತ್ಸವದಲ್ಲಿ ಕಳೆದ 2014ರಿಂದ ನಮಗೆ ಆಮಂತ್ರಣ ಬರುತ್ತಿತ್ತು, ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ಹೆಸರುಗಳನ್ನು ಮುದ್ರಿಸಿ ಮೊದಲ ದಿನವೇ ನಮಗೆ ಸತ್ಕಾರ ಸಹ ಮಾಡುತ್ತಿದ್ದರು, ಆದರೆ,…

Read More

ಕನ್ನಡಿಗರಿಗೆ ಎಂಥಾ ಕಾಲವಯ್ಯ…!

ಅರ್ಜ ಹಾಕಿ ಸನ್ಮಾನ ಮಾಡಿಸಿಕೊಳ್ಳಿ. ಕನ್ನಡ ಹೋರಾಟಗಾರರ ಸ್ವಾಭಿಮಾನಕ್ಕೆ ಧಕ್ಕೆ ತಂದ ಆಡಳಿತ. ಜಿಲ್ಲಾಡಳಿತದಿಂದ ಸನ್ಮಾನ ಬೇಕಿದ್ದರೆ ಅರ್ಜಿ ಗುಜರಾಯಿಸಿ.. ಇದು ಬಾಯಿ ಇದ್ದವರ ಕಾಲ.. ಬೆಳಗಾವಿ.ಕನ್ನಡ ನಾಡು ನುಡಿಯ ವಿಷಯದಲ್ಲಿ ನೀವು ಹೋರಾಟ ಮಾಡಿದ್ದಿರಾ? ಹಾಗಿದ್ದರೆ ಈಗ ನಿಮ್ಮ ಹೋರಾಟವನ್ನು ಗುರುತಿಸಿ ಸನ್ಮಾನ ಮಾಡುವ ಕಾಲ ಹೋಯಿತು ಅಂದರೆ ಕನ್ನಡ ಹೋರಾಟಗಾರರನ್ನು ಗುರುತಿಸಿ ಸನ್ಮಾನ ಮಾಡುವಲ್ಲಿಯೂ ಜಿಲ್ಲಾಡಳಿತಕ್ಕೆ ಆಗುತ್ತಿಲ್ಲ ಅಂದರೆ ಪರುಸ್ಥಿತಿ ಯಾವ ಮಟ್ಟಕ್ಕೆ ಹೋಗಿ ನಿಂತಿದೆ ಎನ್ನುವುದನ್ನು ನೀವೇ ಊಹಿಸಿ. ಇದೆಲ್ಲಕ್ಕಿಂತ ಜಿಲ್ಲಾಡಳಿತಕ್ಜೆ ಅರ್ಜಿ…

Read More

ಪಾಲಿಕೆಗೆ ಇನ್ನು `ಶುಭ’

ಅಶೋಕ ದುಡಗುಂಟಿ ಎತ್ತಂಗಡಿಪಾಲಿಕೆಗೆ ಹೊಸ `ಶುಭ’ ಆಯುಕ್ತರುಬೆಳಗಾವಿ.ಕಳೆದ ಕೆಲ ದಿನಗಳಿಂದ ವಿವಾದಕ್ಕೆ ಹೆಸರು ಮಾಡಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ರಾಜ್ಯ ಸಕರ್ಾರ ಕೊನೆಗೂ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.ಅವರ ಸ್ಥಾನಕ್ಕೆ ಮೈಸೂರು ನಗರಾಭಿವೃದ್ಧಿ ಕೋಶ ಯೋಜನಾ ನಿದರ್ೇಶಕರಾಗಿದ್ದ ಶುಭ ಬಿ ಅವರನ್ನು ನೇಮಕ ಮಾಡಲಾಗಿದೆ.ಹಾಲಿ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಯಾವುದೇ ಸ್ಥಳ ನಿಯುಕ್ತಿ ಮಾಡಲಾಗಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ಹಲವು ದಿನಗಳಿಂದ ಪಾಲಿಕೆಯಲ್ಲಿ ಬರೀ ವಿವಾದಗಳೇ ಸದ್ದು ಮಾಡಿದ್ದವು….

Read More

ಪಾಲಿಕೆ ಆಯುಕ್ತರ ವರ್ಗಾವಣೆ

ಬೆಳಗಾವಿ. ಕಳೆದ ಕೆಲ ದಿನಗಳಿಂದ ವಿವಾದಕ್ಕೆ ಹೆಸರು ಮಾಡಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. ಅವರ ಸ್ಥಾನಕ್ಕೆ ಮೈಸೂರು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾಗಿದ್ದ ಶ್ರೀಮತಿ ಶುಭ ಬಿ ಅವರನ್ನು ನೇಮಕ‌ ಮಾಡಲಾಗಿದೆ. ಹಾಲಿ ಇದ್ದ. ಅಶೋಕ ದುಡಗುಂಟಿ ಅವರಿಗೆ ಯಾವುದೇ ಸ್ಥಳ ನಿಯುಕ್ತಿ ಮಾಡಲಾಗಿಲ್ಲ. ಇವರ ಅವಧಿಯಲ್ಲಿ ಬರೀ ವಿವಾದಗಳೇ ಸದ್ದುಬಮಾಡಿದ್ದವು. ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಅನುಷ್ಠಾನ ತರುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ….

Read More

ಕೋಟಿ ಜಪಯಜ್ಞಕ್ಕೆ ಹಾರನಹಳ್ಳಿ ಸಂಕಲ್ಪ

ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಗಾಯಿತ್ರಿ ಮಹಾಯಾಗದ ಅಂಗವಾಗಿ ಕೋಟಿ ಗಾಯತ್ರಿ ಜಪ ಯಜ್ಞಕ್ಕೆ ಮಹಾ ಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಸಂಕಲ್ಪ ಮಾಡುವ ಮೂಲಕ ಚಾಲನೆ ನೀಡಿದರು. ಮಹಾ ಸಭಾ ದ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಮಹಾಸಭೆಯ ಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಯಶಸ್ವಿಯಾಗಲೆಂದು ಪ್ರಾರ್ಥಿಸಲಾಯಿತು ಎಂದೂ ಹೇಳಿದರು.ಗಾಯತ್ರಿ ಜಪವು ನಮ್ಮ ಓಜಸ್ಸು ತೇಜಸ್ಸು ಎಲ್ಲವನ್ನು ವೃದ್ಧಿಸುವುದಲ್ಲದೆ ಗಾಯತ್ರಿ…

Read More
error: Content is protected !!