ಗಣವೇಶದಲ್ಲಿ ಮಿಂಚಿದ ಶಾಸಕ ಅಭಯ
ಗಣವೇಶದಲ್ಲಿ ಮಿಂಚಿದ ಶಾಸಕ ಅಭಯ, ಅನಿಲ ಬೆನಕೆ ಮತ್ತಿತರರು ಬೆಳಗಾವಿಯಲ್ಲಿ ಶಿಸ್ತುಬದ್ಧ RSS ಪಥಸಂಚಲನ ಸರಿಯಾದ ಸಮಯಕ್ಕೆ ಆರಂಭಗೊಂಡ ಪಥ ಸಂಚಲನ. ಬೆಳಗಾವಿ.ರಾಷ್ಟ್ರೀಯ ಸ್ವಯಂ ಸೇವಕರು ಶಿಸ್ತು ಬದ್ಧ ಪಥ ಸಂಚಲನ ನಡೆಸುವ ಮೂಲಕ ಗಡಿನಾಡ ಬೆಳಗಾವಿಯಲ್ಲಿ ಜನರಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದರು, ಜನರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ಉದ್ದೇಶದಿಂದ ಈ ಪಥ ಸಂಚನ ನಡೆಸಲಾಯಿತು, ಗಣವೇಶ ಧರಿಸಿ ಕೈಯ್ಯಲ್ಲೊಂದು ಕೋಲು ಹಿಡಿದುಕೊಂಡು ಅತ್ಯಂತ ಶಿಸ್ತು ಬದ್ಧವಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು, ಚಿಕ್ಕಮಕ್ಕಳೂ ಸಹ ಇದರಲ್ಲಿ ಭಾಗವಹಿಸಿದ್ದು…

