ಮಾಜಿ ವಿದ್ಯಾರ್ಥಿಗಳ “ಸ್ನೇಹ ಮಿಲನ”
ಬೆಳಗಾವಿ.ಸ್ವಾಧ್ಯಾಯ ವಿದ್ಯಾ ಮಂದಿರ, ಪ್ರೌಢಶಾಲೆ ತಿಲಕವಾಡಿ, ಬೆಳಗಾವಿಯ 1997-98 ನೇ ಸಾಲಿನ ವಿದ್ಯಾರ್ಥಿಗಳ “ಸ್ನೇಹ ಮಿಲನ” ಶನಿವಾರ 19.10.2024 ರಂದು ನಡೆಯಲಿದೆ. ಆ ಬ್ಯಾಚ್‌ನ ಎಲ್ಲ ಸಹಪಾಠಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ನಂಬರ್ ಗಳಿಗೆ ಸಂಪರ್ಕಿಸ ಬೇಕಾಗಿ ವಿನಂತಿ.ರವೀಂದ್ರ ಗೌಡ ಪಾಟೀಲ -94492 59995ಅಮಿತ ಕುಲಕರ್ಣಿ -99723 17914

