Headlines

ಬೆಳಗಾವಿಯಲ್ಲಿ ಏಐಸಿಸಿ ಅಧಿವೇಶನದ ಚಿಂತನೆ- ಚನ್ನರಾಜ

ಹಿರೇಬಾಗೇವಾಡಿಯಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮಬೆಳಗಾವಿಯಲ್ಲಿ ಏಐಸಿಸಿ ಅಧಿವೇಶನದ ಚಿಂತನೆಬೆಳಗಾವಿ.ಗಡಿನಾಡ ಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆಸುವ ಕುರಿತೂ ಚಿಂತನೆ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು,ಹಿರೇಬಾಗೇವಾಡಿಯಲ್ಲಿ ಬುಧವಾರ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಎಐಸಿಸಿ ಅಧಿವೇಶನದ ಶತಮಾನೋತ್ಸವ ನಿಮಿತ್ತ ಇಡೀ ವರ್ಷ ಕಾರ್ಯಕ್ರಮಗಳನ್ನು ನಡೆಸಲು ಸರಕಾರ ಮತ್ತು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ಅವರು ತಿಳಿಸಿದರು,ಬ್ರಿಟೀಶರ್ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷ ಕೂಡ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಹಲವಾರು…

Read More

ಅತ್ಯಾಚಾರ ಆರೋಪಿಗೆ 20 ವರ್ಷ ಶಿಕ್ಷೆ

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸುಗಿದ ಆರೋಪಿತನಿಗೆ 20 ವರ್ಷಗಳ ಕಠಿಣ ಶಿಕ್ಷೆ (ಜಿಲ್ಲಾ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ. ಬೆಳಗಾವಿ. ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಿಲ್ಲಾ ಪೋಕ್ಸೊ ನ್ಯಾಯಾಲಯವು 20 ವರ್ಷ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಹನುಮಂತ ಪುಂಡಲಿಂಕ ಚಿಪ್ಪಲಕಟ್ಟಿ( 21)ವರ್ಷ ಸಾಃ ಬಸರಗಿ ಗವಟಿನ ತಾಃ ಸವದತ್ತಿ ಶಿಕ್ಷೆ ಗೆ ಒಳಗಾದ ಆರೋಪಿ. ಈತನು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 2019ರ ನವೆಂಬರ್ ೭ ರಂದು…

Read More

ನಿವೃತ್ತ ನೌಕರರ ಪ್ರತಿಭಟನೆ

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿವೃತ್ತ ನೌಕರರ ಪ್ರತಿಭಟನೆಬೆಳಗಾವಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದಡಿ ನಿವೃತ್ತಿ ಆರ್ಥಿಕ ಸೌಲಭ್ಯವೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ನಿವೃತ್ತ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಧರಣಿ ನಡೆಸಿದರಲ್ಲದೇ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ…

Read More

40 ಲಕ್ಷ ರೂ. ಮೌಲ್ಯದ ಮದ್ಯ ವಶ

ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 40 ಲಕ್ಷ ರೂ. ಮೌಲ್ಯದ ಮದ್ಯ ವಶ ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಂಟೇನರ್ ನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೀಜ್ ಮಾಡಿ 40 ಲಕ್ಷಕ್ಕೂ ಅಧಿಕ ಮದ್ಯವನ್ನು ವಶಪಡಿಸಿಕೊಂಡ ಘಟನೆ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಮಂಗಳವಾರ ನಡೆದಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಗೋವಾದಿಂದ ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಕಂಟೇನರ್ ನಲ್ಲಿ ಅಕ್ರಮ ಮದ್ಯ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದ್ದು, ಕಂಟೇನರ್…

Read More

ಮದ್ಯದಂಗಡಿ ಬೇಡ.. ನಾರಿಯರ ಪ್ರತಿಭಟನೆ

ಮದ್ಯದ ಮಳಿಗೆ ಸ್ಥಳಾಂತರಕ್ಕೆ ಒತ್ತಾಯಿಸಿ ಕಿತ್ತೂರಿನ ಮಹಿಳೆಯರ ಪ್ರತಿಭಟನೆಬೆಳಗಾವಿ: ಕಿತ್ತೂರಿನ ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಎಂಎಸ್ ಐಎಲ್ ಮದ್ಯದ ಮಳಿಗೆಯನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಕಿತ್ತೂರಿನ ಮಹಿಳೆಯರು ನಗರದ ಅಬಕಾರಿ ಇಲಾಖೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನ ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಮದ್ಯದ ಮಳಿಗೆಯ ಎದುರು ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಸಂಚರಿಸುವ ಪ್ರಮುಖ ರಸ್ತೆಯಾಗಿದ್ದು, ಈ ಮಳಿಗೆಯಿಂದ ಕಿರಿಕಿರಿಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಕಳೆದ 14 ವರ್ಷಗಳಿಂದ ಕುಡುಕರ ಹಾವಳಿ ಹೆಚ್ಚಾಗಿದೆ….

Read More

ಯುವಕನಿಗೆ ಚೂರಿ ಇರಿದ BSF ಯೋಧ

ಹೊಟೇಲ್ ನಲ್ಲಿ ಗಲಾಟೆ: ಯುವಕನಿಗೆಚಾಕುವಿನಿಂದ ಇರಿದ ಬಿಎಸ್ ಎಫ್ ಯೋಧ…!ಬೆಳಗಾವಿ: ಬಿಲ್ ಕೊಡುವ ವಿಚಾರಕ್ಕೆ ಓನ‌ರ್ ಹಾಗೂ ಗ್ಯಾಂಗ್‌ವಾಡಿ ಹುಡುಗರ ಮಧ್ಯೆ ನಡೆದಿದ್ದ ಗಲಾಟೆ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಬಿಎಸ್ ಎಫ್ ಯೋಧನೊಬ್ಬ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ. ನಗರದ ಎಪಿಎಂಸಿಯಲ್ಲಿರುವ ಆಯಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಬಿಎಸ್‌ಎಫ್‌ ಯೋಧನ ಪರುಶರಾಮ ರಾಮಗೊಂಡನವರ ಎಂಬಾತನನ್ನು ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

Read More

ಪಾಲಿಕೆ ವಿರುದ್ಧ ಸಮರ ಸಾರಿದವರು ಯಾರು?

ರಸ್ತೆ ನಿರ್ಮಿಸಿದ ದುಡ್ಡು ತುಂಬೋರು ಯಾರು? ದಾರಿ ತಪ್ಪಿದ ಪಾಲಿಕೆ ಆಡಳಿತ. ನಡೆಯದ ಸಾಮಾನ್ಯ , ಸ್ಸಾಯಿ ಸಮಿತಿ ಸಭೆಗಳು. ಪಾಲಿಕೆ ದಾರಿ ತಪ್ಪಿಸುತ್ತಿರುವವರು ಯಾರು? ಸಾಮಾನ್ಯ ಸಭೆ ಕರೆಯಲು ಹಿಂದೇಟು ಏಕೆ? ಮತ್ತೊಂದು ನೋಟೀಸ್ ಕೊಡಲು ಸರ್ಕಾರದ ಚಿಂತನೆ ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದ ಕಾರ್ಯವೈಖರಿ ವಿರುದ್ಧ ನಾಳೆ ದಿ. 30 ರಂದು ಪ್ರತಿಭಟನೆ ನಡೆಯಲಿದೆ.ನಗರದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಮಾಜಿ ಮೇಯರ್, ಮಾಜಿ ನಗರಸೇವಕರು ಭಾಗವಹಿಸಲಿದ್ದಾರೆ,ನಗರದ ಸರ್ದಾರ ಪ್ರೌಢಶಾಲೆಯ…

Read More

ನಾಚಿಕೆ ಯಾರಿಗೆ ಇರಬೇಕಿತ್ತು? ಕೌಂಟರ್ ಕೊಟ್ಟ ಅಭಯ

ನಾಚಿಕೆ ಯಾರಿಗೆ ಇರಬೇಕಿತ್ತು?ಸಚಿವೆಗೆ ಕೌಂಟರ್ ಕೊಟ್ಟ ಅಭಯಬೆಳಗಾವಿ.ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಿರುವ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದು ಹೇಳಿಕೆ ನೀಡಿದ್ದ ಸಚಿವೆ ಹೆಬ್ಬಾಳಕರ ಮಾತಿಗೆ ಶಾಸಕ ಅಭಯ ಪಾಟೀಲ ಜಾಣತನದಿಂದ ತಿರುಗೇಟು ನೀಡಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಜವಾಗಿ ಇಂತಹ ಮಾತುಗಳಿಗೆ ನಾನು ಪ್ರತಿಕ್ರಿಯಿಸಲು ಹೋಗಲ್ಲ. ಆದರೆ ಹಿಂದಿನ ಬೆಳವಣಿಗೆಗಳನ್ನು ಮೆಲುಕುಹಾಕಿದರೆ `ನಾಚಿಕೆ’ ಯಾರಿಗೆ ಇರಬೇಕಿತ್ತು ಎನ್ನುವುದನ್ನು ನೀವೇ ಊಹಿಸಿಕೊಳ್ಳಬಹುದು ಎಂದರು, ಮುಡಾ ಹಗರಣದಲ್ಲಿ ಎಫ್ಐಆರ್ ದಾಖಲಾದರೂ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡದ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಹಿಂದೆ ಯಡಿಯೂರಪ್ಪ…

Read More

ಪಾಲಿಕೆ ಕೌನ್ಸಿಲ್ದಲ್ಲಿಯೇ ಉತ್ತರಿಸುವೆ…!

ಅಭಯ ಪಾಟೀಲ ಸ್ಪಷ್ಟನೆಪಾಲಿಕೆ ಕೌನ್ಸಿಲ್ದಲ್ಲಿಯೇ ಉತ್ತರಿಸುವೆ…!ಬೆಳಗಾವಿ.20 ಕೋಟಿ ರೂ ಪರಿಹಾರ ಬದಲು ಭೂ ಮಾಲಿಕರಿಗೆ ಜಾಗೆಯನ್ನೇ ಮರಳಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಏನೂ ಮಾತನಾಡಲ್ಲ. ಅದಕ್ಕೆ ಪಾಲಿಕೆ ಕೌನ್ಸಿಲ್ದಲ್ಲಿಯೇ ಎಲ್ಲವನ್ನು ಬಿಚ್ಚಿಡುವುದಾಗಿ ಶಾಸಕ ಅಭಯ ಪಾಟೀಲ ಗುಡುಗಿದ್ದಾರೆ,ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಾನೂ ಏನೂ ಪ್ರತಿಕ್ರಿಯೆ ನೀಡಿಲ್ಲ.ಆದರೆ ಇಲ್ಲಿನ ಬೆಳವಣಿಗೆಗಳು ಏನಾಗಿವೆ ಎನ್ನುವುದು ಸೇರಿದಂತೆ ಎಲ್ಲ ದಾಖಲೆಗಳನ್ನು ಮುಂದಿಟ್ಟುಕೊಂಡು ಮಾತನಾಡುವುದಾಗಿ ಹೇಳಿದರು. ಪಾಲಿಕೆ ಅಧಿಕಾರಿಗಳು ಆರಂಭದಲ್ಲಿ ಹೈಕೋರ್ಟಗೆ ಹೇಳಿದಂತೆ ನಡೆದುಕೊಂಡಿದ್ದಾರೆಯೇ…

Read More

ಮಹಿಳೆಯರಿಗೆ ಇಲೆಕ್ಟ್ರಿಕ್ ಅಟೋರಿಕ್ಷಾ ವಿತರಣೆ

ಮಹಿಳೆಯರಿಗೆ ಇಲೆಕ್ಟ್ರಿಕ್ ಅಟೋರಿಕ್ಷಾ ವಿತರಣೆಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ: ಶಾಸಕ ಅಭಯ ಪಾಟೀಲಬೆಳಗಾವಿ: ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಮತ್ತು ಸ್ವಾವಲಂಭಿಯನ್ನಾಗಿಸಲು ತ್ರಿಚಕ್ರ ಪ್ಯಾಸೆಂಜ‌ರ್ ಅಟೋರಿಕ್ಷಾ ವಾಹನವನ್ನು ವಿತರಿಸಲಾಗುತ್ತಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.ನಗರದ ತಮ್ಮ ಕಚೇರಿ ಆವರಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಇಲೆಕ್ಟ್ರಿಕಲ್ ಅಟೋರಿಕಷಾ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಉದ್ದೇಶ ಹೊಂದಲಾಗಿದೆ ಎಂದರು. ಬೆಂಗಳೂರಿನ ಪ್ರಜ್ಞಾ ಆಟೋ ಮೊಬೈಲ್ಸ್ ಈ…

Read More
error: Content is protected !!