ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ..! ದೂರು ದಾಖಲು
ಬುದ್ಧಿಮಾಂದ್ಯ ಯುವತಿ ಮೇಲೆ ಯುವಕನಿಂದ ಅತ್ಯಾಚಾರ ಯತ್ನ..? ಮೊಹರಮ್ ದಿನವೇ ನೀಚ ಕೆಲಸಕ್ಕೆ ಕೈ ಹಾಕಿದ್ದ ಕಡೋಲಿ ಯುವಕ..? ಕಾಕತಿ ಠಾಣೆ, ಗ್ರಾಮದಲ್ಲಿ ಸೇರಿದ ಸೇರಿದ ಜನ; ಪ್ರಕರಣ ಭೇದಿಸಲು ಸ್ವತಃ ಸ್ಥಳಕ್ಕಾಗಮಿಸಿದ ಡಿಸಿಪಿ ಬೆಳಗಾವಿ :ತಾಲೂಕಿನ ಕಡೋಲಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ಆ ಕುಟುಂಬದಿಂದ ನಡೆದಿದ್ದ ಕೊಲೆಯಿಂದಾಗಿ ಅಂದು ನರಕಮಯವಾಗಿದ್ದ ಕಡೋಲಿ ಗ್ರಾಮದಲ್ಲಿ ಇಂದು ಮತ್ತದೇ ಕುಟುಂಬದ ಒರ್ವ ವ್ಯಕ್ತಿಯಿಂದಾಗಿ ಗ್ರಾಮದಲ್ಲಿ ಎರಡು ಕೊಮಿನ ಮಧ್ಯೆ ಉದ್ವೀಗ್ನ ಪರಿಸ್ಥಿತಿ ಉಂಟಾಗಿದೆ. ಮೊಹರಮ್ ಹಬ್ಬದ ಸಂದರ್ಭದಲ್ಲಿ…

