ಅಳವಣಗಲ್ಲಿ ಆರೋಪಿತರು…!
ಬೆಳಗಾವಿ. ಮಕ್ಕಳ ಕ್ರಿಕೆಟ್ ಆಟದ ವಿಷಯ ಹಿನ್ನೆಲೆಯಲ್ಲಿ ಆರಂಭಗೊಂಡ ಗಲಾಟೆ ಸಂಬಂಧೆ ಪೊಲೀಸರು ಎರಡು ದೂರುಗಳನ್ನು ದಾಖಲು ಮಾಡಿಕೊಂಡಿದ್ದಾರೆ,ಎರಡು ಪ್ರತ್ಯೇಕ ದೂರಿನಲ್ಲಿ 12 ರಿಂದ 13 ಜನರ ಹೆಸರು ಉಲ್ಲೇಖಿಸಿ ನಂತರ ಇತರರು ಎನ್ನುವ ಪಟ್ಟಿಯಲ್ಲಿ20 ರಿಂದ 25 ಜನ ಎಂದು ನಮೂದಿಸಲಾಗಿದೆ. ಇದರಲ್ಲಿ ಆರೋಪಿತರು ಮಕ್ಕಳು ಚೆಂಡು ತರಲು ಹೋಗಿದ್ದಾಗ ಧರ್ಮದ ಹೆಸರಿನಲ್ಲಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ ತಲವಾರದಿಂದ ಹಲ್ಲೆ ಮಾಡಿದರು ಎಂದು ಎಫ್ಐಆರ್ ನಲ್ಲಿ ನಮೂದು ಮಾಡಲಾಗಿದೆ. ಮತ್ತೊಂದು ದೂರು,ಇನ್ನು ಇಬ್ರಾಹಿಂ ತೋರಗಲ್…

