ಶೆಟ್ಟರ್ ಪರ ಭರ್ಜರಿ ಪ್ರಚಾರ..!
ವಾರ್ಡ ನಂಬರ 43 ರಲ್ಲಿ ಮಹಿಳೆಯರಿಂದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಅಬ್ಬರದ ಪ್ರಚಾರ. ಶಾಸಕ ಅಭಯ ಪಾಟೀಲರ ಮಾರ್ಗದರ್ಶನ ಮತ್ತು ನಗರಸೇವಕಿ ವಾಣಿ ವಿಲಾಸ ಜೋಶಿ ನೇತೃತ್ವದಲ್ಲಿ ಪ್ರಚಾರ. ಎರಡನೆ ಹಂತದ ಪ್ರಚಾರದಲ್ಲಿ ತೊಡಗಿದ ಮಹಿಳೆಯರು. Boot ನಂಬರ 40,41 ರಲ್ಲಿ ಪ್ರಚಾರ ಬಿಜೆಪಿ ಪರ ಹೆಚ್ಚಿನ ಒಲವು. ಬೆಳಗಾವಿ. ಲೋಕಸಮರದಲ್ಲಿ ಪ್ರಚಾರದ ಕಾವು ಏರುತ್ತಿರುವಾಗಲೇ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರಷ ಅಬ್ಬರ ಹೆಚ್ಚಾಗುತ್ತಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ…

