ಬೈಕ್ ರ್ಯಾಲಿಗೆ ಮರೆಗು ತಂದ ಶಾಸಕ ಅಭಯ ಪಾಟೀಲ….!
ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಗತ್ತು, ಗೈರತ್ತೇ ಅಂತಹದ್ದು. ಪಕ್ಷ ನಿಷ್ಠೆ ಎಂದರೆ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಮುಂದಡಿಯಿಡುವ ಅವರ ಕಾರ್ಯಶೈಲಿ ಎಲ್ಲರಿಗೂ ಮೆಚ್ಚುಗೆ ಆಗುವಂತಹದ್ದು., ಬುಧವಾರ ನಗರದಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಚುನಾವಣಾ ಪ್ರಚಾರದ ಬೃಹತ್ ಬೈಕ್ ರ್ಯಾಲಿಗೆ ಮೆರಗು ತಂದದ್ದೂ ಕೂಡ ಗಮನ ಸೆಳೆಯಿತು.ಶಾಸಕರೆಂಬುದನ್ನು ಬದಿಗಿಟ್ಟು, ಸಾಮಾನ್ಯ ಕಾರ್ಯಕರ್ತನಂತೆ ಬೈಕ್ ಏರಿ ಪಕ್ಷ ಧ್ವಜದೊಂದಿಗೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ವಿಶೇಷವಾಗಿತ್ತು. ಅಲ್ಲದೆ, ತಾವು ಪ್ರತಿನಿಧಿಸುವ…

