ಶ್ರೀರಾಮ ಧ್ವಜದ ಮೇಲೆ ಪಾಲಿಕೆ ಕಣ್ಣು..!
ಕೇಸರಿ ಪರಪರಿ ತೆಗೆಯುತ್ತಿರುವ ಪಾಲಿಕೆ ಸಿಬ್ವಂದಿ ಬೆಳಗಾವಿ. ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ ಆದ ಬೆನ್ನ ಹಿಂದೆಯೇ ನಗರದಲ್ಲಿನ ಎಲ್ಲ ರೀತಿಯ ಬ್ಯಾನರ್ ಗಳನ್ಬು ತೆಗೆಯುವ ಕೆಲಸ ನಡೆದಿದೆ. ಆದರೆ ಪಕ್ಷಾತೀತವಾಗಿದ್ದ ಶ್ರೀರಾಮನ ಧ್ವಜ ಮತ್ತು ಕೇಸರಿ ಬಣ್ಣದ ಬಂಟಿಂಗ್ಸ್ ಗಳನ್ನು ತೆರವು ಮಾಡಲಾಗುತ್ತದೆ. ಬಿಜೆಪಿ ಗೋಡೆ ಬರಹಕ್ಕೆ ಬಣ್ಣ ಬಳೆಯುತ್ತಿರುವ ಪಾಲಿಕೆ ಸಿಬ್ಬಂದಿ ಶ್ರೀರಾಮನ ಶ್ವಜದ ಮೇಲೆ ಯಾವುದೇ ಪಕ್ಷದ ಚಿಹ್ನೆ ಇಲ್ಲ. ಬಂಟಿಂಗ್ಸ ಮೇಲೂ ಕೂಡ ಯಾವುದೇ ರೀತಿಯ ಚಿಹ್ನೆ ಇಲ್ಲ. ಹೀಗಾಗಿ…

