ಕನ್ನಡಿಗರೊಂದಿಗೆ ವಾದಕ್ಕಿಳಿದ ಪಾಲಿಕೆ ಆಯುಕ್ತರು..!
ಬೆಳಗಾವಿ. ಇಲ್ಲಿನ ಅನಗೋಳ ಭಾಗದಲ್ಲಿ ಮಹಾರಾಷ್ಟ್ರ ಚೌಕ ಫಲಕ ಹಾಕಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದ ಕನ್ನಡ ಸಂಘಟನೆಯವರೊಂದಿಗೆ ಪಾಲಿಕೆ ಆಯುಕ್ತರು ವಾದಕ್ಕಿಳಿದ ಘಟನೆ ಇಙದು ನಡೆಯಿತು. ಆ ವಿವಾದಿತ ನಾಮಫಲಕವನ್ಬು ತಕ್ಷಣ ತೆಗೆಯಬೇಕು ಎನ್ನುವ ವಾದ ವಿವಾದ ಜೋರಾಗಿ ನಡೆದುರುವಾಗಲೇ ಕನ್ನಡ ಸಂಘಟನೆಯ ಕೆಲವರು ಆಯುಕ್ತರಿಗೆ ಧಿಕ್ಕಾರ ಹೇಳಿದ್ದು ಇದಕ್ಕೆ ಕಾರಣವಾಯಿತು ಈಗಾಗಲೇ ಕನ್ನಡ ಫಲಕಕ್ಕೆ ಆಧ್ಯತೆ ಕೊಡುವ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ನೋಟೀಸ್ ಕೊಟ್ಟು ಅನ್ಯಭಾಷಿಕ ಫಲಕವನ್ಬು ತೆರವುಗೊಳಿಸಲಾಗಿದೆ ಎಂದರು. ಆದರೆ ತಕ್ಷಣವೇ ಈ…

