ಈಗಿನವರು ನಕಲಿ ಗಾಂಧಿಗಳು…!

ಗಾಂಧೀಜಿಗೂ ಈಗಿನ
ಕಾಂಗ್ರೆಸ್ಗೆ ಏನು ಸಂಬಂಧ?

ಡಾ.ಬಾಬಾಸಾಹೇಬಗೆ ಅಂಬೇಡ್ಕರಗೆ ಅವಮಾನಿಸಿದ್ದು ಕಾಂಗ್ರೆಸ್.

ಈಗಿನವರಿಗೆ ಮಹಾತ್ಮಾ ಗಾಂಧಿಜಿ‌ ಹೆಸರಿನಲ್ಲಿ ಪ್ರಚಾರ ಬೇಕಷ್ಟೆ..!


ಬೆಳಗಾವಿ.
ಮಹಾತ್ಮಾ ಗಾಂಧಿಜಿಯವರ ಕಾಂಗ್ರೆಸ್ಗೂ ಮತ್ತು ಈಗಿನ ಕಾಂಗ್ರೆಸ್ಗೆ ಎನು ಸಂಬಂದ ಎಂದುಕೇಂದ್ರ ಸಚಿವಪ್ರಲ್ಹಾದ ಜೋಶಿ ಪ್ರಶ್ನೆ ಮಾಡಿದರು.
ನಗರದಲ್ಲಿಂದು ತಮ್ಮನ್ನು ಭೆಟ್ಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು,.


.ಈಗಿನ ಕಾಂಗ್ರೆಸ್ನವರು ಮಹಾತ್ಮ ಗಾಂಧಿ ಹೆಸರಲ್ಲಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬಿಲ್ ಕಟ್ಟಿಲ್ಲ ಎಂದು ವಿದ್ಯುತ್ ಕಡಿತ ಮಾಡಿದ್ದಾರೆ.
ಈಗ ಸಕರ್ಾರ ದುಡ್ಡನ್ನು ದುರುಪಯೋಗ ಮಾಡಿಕೊಂಡು ಸಮಾವೇಶ ಮಾಡುತ್ತಿದ್ದರೆಂದು ದೂರಿದರು,.
ಈಗಿರುವ ಗಾಂಧಿಗಳು ನಕಲಿ ಗಾಂಧಿ, ನಕಲಿ ಕಾಂಗ್ರೆಸ್ ಎಂದ ಜೋಶಿ ಅವರು, ಅಂಬೇಡ್ಕರ್ ಜೀವಿತಾವಧಿಯಲ್ಲಿ ಸತತವಾಗಿ ಅಪಮಾನ ಮಾಡಿದರು. ಅಸೆಂಬ್ಲಿಗೆ ಬರಲು ಕೊಡಲಿಲ್ಲ ಎಂದು ಜರಿದರು.
ನೆಹರು,ಇಂದಿರಾಗಾಂಧಿ ಸ್ವತ: ಭಾರತ ರತ್ನ ಕೊಟ್ಟುಕೊಂಡರು. ಆದರೆ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲಿಲ್ಲ. ಈ ರೀತಿ ಅಪಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಅವರು ಹೇಳಿದರು,
ಈಗ ನೂರು ವರ್ಷದ ವಷರ್ಾಚರಣೆ ಮಾಡುತ್ತಿದ್ದೀರಿ, ಈ ವೇಳೆ ದೇಶದ ಕ್ಷಮೆಯನ್ನು ಕೇಳ್ತಿರಾ ಎಂದು ಪ್ರಶ್ನೆ ಎಂದು ಕೇಳಿದರು,

Leave a Reply

Your email address will not be published. Required fields are marked *

error: Content is protected !!