Headlines

BJP’s Victory Celebration in Delhi: Victory Fest in Belagavi

BJP’s Victory Celebration in Delhi: Victory Fest in Belagavi Belagavi:Against the backdrop of the Bharatiya Janata Party (BJP) achieving an unprecedented victory in the Delhi Assembly elections, BJP leaders celebrated a victory fest in Belagavi on Saturday.The celebration, led by MLA Abhay Patil at Chennamma Circle, included bursting firecrackers, distributing sweets, and jubilant cheers. Speaking…

0
Read More

ದಿಲ್ಲಿ ದಿಲ್ ಗೆದ್ದ ಬಿಜೆಪಿ- ಬೆಳಗಾವಿಯಲ್ಲಿ ವಿಜಯೋತ್ಸವ

ದೆಹಲಿಯಲ್ಲಿ ಬಿಜೆಪಿ ಜಯಭೇರಿ: ವಿಜಯೋತ್ಸವ ಬೆಳಗಾವಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಶನಿವಾರ ವಿಜಯೋತ್ಸವ ಆಚರಿಸಿದರು.ಇಲ್ಲಿನ ಚೆನ್ನಮ್ಮ ಸರ್ಕಲ್ ನಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಡೆದ ಈ ವಿಜಯೋತ್ಸವ ಆಚರಣೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಜಯಘೋಷಗಳೊಂದಿಗೆ ಸಂಭ್ರಮಾಚರಣೆ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪಕ್ಕೆ ಬೆಂಬಲ ವ್ಯಕ್ತಪಡಿಸಿರುವ…

0
Read More

ಐಸ್ ಕ್ರಿಮ್ ಉತ್ಸವದಲ್ಲಿ ಶಾಲಾ ಮಕ್ಕಳ ಸಂಭ್ರಮ

ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಕನಸಿನ ಯೋಜನೆಯಾದ ಶಾಲಾ ಮಕ್ಕಳಿಗೆ ಐಸ್ ಕ್ರಿಮ್ ವಿತರಣೆಯ ಐಸ್ ಕ್ರಿಮ್ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.ಇಲ್ಲಿನ ಬಿ.ಕೆ.ಮಾಡೆಲ್ ಸ್ಕೂಲ್ ನಲ್ಲಿ ಶನಿವಾರ ಮುಂಜಾನೆ ನೂರಾರು ಮಕ್ಕಳಿಗೆ ಐಸ್ ಕ್ರಿಮ್ ವಿತರಣೆ ಮಾಡುವ ಮೂಲಕ ಶಾಸಕ ಅಭಯ ಪಾಟೀಲ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಮಕ್ಕಳು ಐಸ್ ಕ್ರಿಮ್ ಗೆ ಬೇಡಿಕೆಯಿಟ್ಟಿದ್ದರು. ಈ ಹಿನ್ನೆಲೆಯುಲ್ಲಿ ಮಕ್ಕಳಿಗೆ ಪ್ರತಿ ವರ್ಷದಂತೆ…

0
Read More

ಕೇಜ್ರಿವಾಲ್ ಶಕುನಿ ಪ್ರತಿರೂಪ- ಅಭಯ

ಬೆಳಗಾವಿದಿಲ್ಲಿ ಚುನಾವಣೆಯಲ್ಲಿಶಕುನಿಯ ಪ್ರತಿರೂಪವಾಗಿದ್ದ ಕೇಜ್ರಿವಾಲ್ರ ರಾಜಕೀಯ ಅಂತ್ಯವಾಗಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದರು.ದೆಹಲಿಯಲ್ಲಿ ಬಿಜೆಪಿ ಗೆಲುವಿನ ನಂತರಬೆಳಗಾವಿಯಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಅವರು ಮಾತನಾಡಿದರು.ಭ್ರಷ್ಟಾಚಾರ ವಿರೋಧಿ ಆಂದೋಲನ ಮಾಡಿ ರಾಜಕೀಯಕ್ಕೆ ಬಳಿಸಿಕೊಂಡ ಕೇಜ್ರಿವಾಲರು ಹತ್ತು ವರ್ಷ ದೆಹಲಿಯಲ್ಲಿ ಜನರನ್ನು ಮುರ್ಖ ಮಾಡುವ ಕೆಲಸ ಮಾಡಿದ್ದರು. ಈಗ ಜನರು ಜಾಣರಾಗಿ ಕೇಜ್ರಿವಾಲರನ್ನು ಮನೆಗೆ ಕಳಿಸಿ ಬಿಜೆಪಿ ಗೆಲ್ಲಿಸಿದ್ದಾರೆಂದು ಅಭಯ ಪಾಟೀಲ ಹೇಳಿದರು,ಮುಂದಿನ ದಿನಗಳಲ್ಲಿ ಪಂಜಾಬ್ನಲ್ಲಿನ ಆಪ್ ಸಕರ್ಾರದ ಪರಿಸ್ಥಿತಿ ಕೂಡ ಇದೇ ರೀತಿ ಆಗುತ್ತದೆ.ಇನ್ನು ಕೆಲವೇ…

0
Read More

ಬೆಳಗಾವಿ ಮಹಾನಗರ ಪಾಲಿಕೆ- 21ಕ್ಕೆ ಮೇಯರ್ ಚುನಾವಣೆ?

MAYOR- ಸಾಮಾನ್ಯ.. DY MAYOR- ಸಾಮಾನ್ಯ ಮಹಿಳೆಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ಮೂರನೇ ಅವಧಿಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಬರುವ ದಿ. 21 ರಂದು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆಯಿಂದ ಮೇಯರ್ ಅವಧಿ ಇದೇ ದಿ,14ಕ್ಕೆ ಮುಕ್ತಾಯವಾಗಲಿದ್ದು ಚುನಾವಣೆ ನಡೆಸಬೇಕೆಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ರವಾನೆಯಾಗಿತ್ತು.ಈ ಹಿನ್ನೆಲೆಯಲ್ಲಿ ಬಹುತೇಕ ಇದೇ ಸೋಮವಾರ ಚುನಾವಣೆ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸುವ ಎಲ್ಲ ಸಾಧ್ಯತೆಗಳು ಹೆಚ್ಚಾಗಿವೆ.ಈ ಬಾರಿ ಮೇಯರ್ ಸಾಮಾನ್ಯ ವರ್ಗಕ್ಕೆ…

0
Read More
error: Content is protected !!