
ಪಾಲಿಕೆ ನಗರಸೇವಕರ ಸದಸ್ಯತ್ವ ರದ್ದತಿ- RC ಆದೇಶ ಎತ್ತಿ ಹಿಡಿದ ಹೈಕೋರ್ಟ
ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ಇಬ್ಬರು ನಗರ ಸೇವಕರ ಸದಸ್ಯತ್ವ ರದ್ದತಿ ಮಾಡಿದ ಪ್ರಾದೇಶಿಕ ಆಯುಕ್ತರ ಆದೇಶವನ್ನು ಧಾರವಾಡ ಹೈಕೋರ್ಟ ಎತ್ತಿ ಹಿಡಿದಿದೆ. ನಗರಸೇವಕ ಜಯಂತ ಜಾಧವ ಮತ್ತು ಮಂಗೇಶ ಪವಾರ ಅವರು ಪ್ರಾದೇಶಿಕ ಆಯುಕ್ತರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ ಮೆಟ್ಟಿಲು ಹತ್ತಿದ್ದರು.ಈ ಸಂದರ್ಭದಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ ಈ ಸಮಸ್ಯೆಗೆ ಸರ್ರ್ಕಾರವನ್ನು ಮಾಡಿ ಪರಿಹಾರ ಕಂಡುಕೊಳ್ಳಿ ಎಂದು ಹೇಳಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿತು. ಇದರಲ್ಲಿ ರಾಜ್ಯ ಸರ್ಕಾರ, ಪ್ರಾದೇಶಿಕ ಆಯುಕ್ತರು,…