Headlines

HAR HAR MAHADEV..!

The festival of Maha Shivaratri was celebrated with devotion across the country. In Belagavi, the festival was observed with reverence and enthusiasm, with special worship, abhisheka (ritual bathing), and night-long vigil programs held at Shiva temples. From early morning, devotees lined up at prominent Shiva temples in Belagavi to seek the blessings of Lord Shiva….

Read More

ಹರ ಹರ ಮಹಾದೇವ್..!

ಮಹಾ ಶಿವರಾತ್ರಿ ಹಬ್ಬವನ್ನು ದೇಶಾದ್ಯಂತ ಭಕ್ತಿಯಿಂದ ಆಚರಿಸಲಾಯಿತು. ಬೆಳಗಾವಿಯಲ್ಲಿಯೂ ಈ ಹಬ್ಬವನ್ನು ಶ್ರದ್ಧಾ ಮತ್ತು ಸಂಭ್ರಮದಿಂದ ಆಚರಿಸಲಾಗಿದ್ದು, ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಜಾಗರಣೆ ಕಾರ್ಯಕ್ರಮಗಳು ನಡೆದವು. ಬೆಳಗಾವಿಯ ಪ್ರಮುಖ ಶಿವ ದೇಗುಲಗಳಲ್ಲಿ ಮುಂಜಾನೆಯಿಂದಲೇ ಭಕ್ತರು ದರ್ಶನಕ್ಕಾಗಿ ಸಾಲಿನಲ್ಲಿ ನಿಂತು, ಶಿವನ ಕೃಪೆಗೆ ಪಾತ್ರರಾಗುವಂತೆ ಪ್ರಾರ್ಥಿಸಿದರು. ದೇಗುಲಗಳಲ್ಲಿ ಹಾಲು, ಬೆಲ್ಲ, ಬಿಲ್ವಪತ್ರೆ ಮತ್ತು ಇತರ ಪವಿತ್ರ ವಸ್ತುಗಳಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಲಾಯಿತು. ಸ್ಥಳೀಯ ಕಲಾವಿದರು ಶಿವನ ಭಜನೆ, ಕೀರ್ತನೆ ಮತ್ತು ನೃತ್ಯ ಕಾರ್ಯಕ್ರಮಗಳನ್ನು ನಡೆಸಿ,…

Read More

1 ರಂದು ಪಾಲಿಕೆ ವಿಶೇಷ ಸಾಮಾನ್ಯ ಸಭೆ

ಮೇಯರ್ ಚುನಾವಣೆಗೆ ಕಾಲ ಸನ್ನಿಹಿತ’1 ರಂದು ಸಾಮಾನ್ಯ ವಿಶೇಷ ಸಭೆಬೆಳಗಾವಿ.ಹಂಗಾಮಿ ಮೇಯರ್ ಅಧ್ಯಕ್ಷತೆಯಲ್ಲಿಯೇ ಬೆಳಗಾವಿ ಮಹಾನಗರ ಪಾಲಿಕೆ ವಿಶೇಷ ಸಭೆ ನಡೆಸಲು ಸಕರ್ಾರ ಅನುಮತಿ ನೀಡಿದೆ.ಮಹಾನಗರ ಪಾಲಿಕೆ ಮೇಯರ್ ಅವಧಿ ಮುಗಿದಿದ್ದರಿಂದ ಬಜೆಟ್ ಸಭೆ ನಡಸಲು ಬರುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ಪಾಲಿಕೆ ಸ್ಪಷ್ಟೀಕರಣ ಕೇಳಿತ್ತು, ಅಷ್ಟೇ ಅಲ್ಲ ಇಬ್ಬರು ನಗರಸೇವಕರ ಸದಸ್ಯತ್ವ ರದ್ದುಗೊಂಡಿದ್ದರಿಂದ ಮೇಯರ್ ಚುನಾವಣೆಗೆ ಒಂದು ರೀತಿಯ ಕಗ್ಗಂಟಾಗಿತ್ತು, ಈಗ ಸಕರ್ಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇದೇ ದಿ, 1 ರಂದು ಬೆಳಿಗ್ಗೆ 11…

Read More

Corporation Special Meeting on the 1st

‘Mayor Election Nears’ Belagavi The government has granted permission to hold a special meeting of the Belagavi City Corporation under the chairmanship of the interim mayor. As the tenure of the city corporation mayor had ended, there was uncertainty regarding the budget meeting. Additionally, the cancellation of membership of two corporators had created a sort…

Read More

ಮರಾಠಿ ಅನ್ನೋರ ಕೈಯ್ಯಲ್ಲಿ ಕನ್ನಡ ಧ್ವಜದ ಹಾಳೆಗಳು..!

ಇಲ್ಲಿ ಮರಾಠಿ‌ ದಾಖಲೆ ಕೇಳೊರೆ ಗಪ್ ಚುಪ್. ರಾಜ್ಯದ ಮಹಾನಗರ ಪಾಲಿಕೆಗಿಂತ ಬೆಳಗಾವಿಯಲ್ಲಿ ಮೊದಲ ಬಾರಿ ಪ್ರಯೋಗ ನಡೆಸಿದ ಆಯುಕ್ತೆ ಶುಭ. ಮರಾಠಿ ದಾಖಲೆ ಕೊಡಿ ಅನ್ನುವವರ ಕೈಯ್ಯಲ್ಲಿ ಕನ್ನಡ ಧ್ವಜದ ದಾಖಲಾತಿಗಳು ಗಡಿನಾಡಲ್ಲಿ‌ ಹಬ್ಬಿದ ಭಾಷಾ ಕಿಚ್ಚಿನ‌ ನಡುವೆ‌ ಸದ್ದಿಲ್ಲದೇ ಹಬ್ಬುತ್ತಿದೆ ಕನ್ನಡ ಕನ್ನಡ.. ಆಯುಕ್ತರ ಕ್ರಮಕ್ಕೆ ಕನ್ನಡಿಗರು‌ ಫಿದಾ… ಬೆಳಗಾವಿ.ಅಧಿಕಾರಿಗಳು ಸ್ವಲ್ಪ ಬುದ್ದಿ ಉಪಯೋಗಿಸಿದರೆ ಗಡಿನಾಡ ಬೆಳಗಾವಿಯಲ್ಲಿ ಕನ್ನಡವನ್ನು ಹೇಗೆ ಬೆಳೆಸಬಹುದು ಮತ್ತು ಅನ್ಯ ಭಾಷಿಕರೂ ಅದನ್ನು ಹೇಗೆ ಅಪ್ಪಿಕೊಳ್ಳಬಹುದು ಎನ್ನುವುದಕ್ಕೆ ಇಲ್ಲೊಂದು ಉತ್ತಮ…

Read More

Belgaum Reporters Association new members

Belgaum: The new office bearers of the Belgaum Reporters’ Association (Print Media) were unanimously elected without any opposition. The election took place during a meeting presided over by the outgoing president, Mahesh Vijayapure The following members were elected: As Honorary Advisors: Keshav Adi, . Suresh Shanabhag, and Mahesh Vijayapure were chosen. Executive Committee Members:Raju Gavali,…

Read More

ಬೆಳಗಾವಿ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು

ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಿಲಾಸ ಜೋಶಿ, ಉಪಾಧ್ಯಕ್ಷರಾಗಿ ಶ್ರೀಶೈಲ ಮಠದ, ಸಂಜಯ ಸೂರ್ಯವಂಶಿ ಆಯ್ಕೆ. ಬೆಳಗಾವಿ : ಬೆಳಗಾವಿ ಪತ್ರಕರ್ತರ ಸಂಘದ ( ಮುದ್ರಣ ಮಾಧ್ಯಮ) ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ಮಾಜಿ ಅದ್ಯಕ್ಷ ಮಹೇಶ ವಿಜಾಪುರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ವಿಲಾಸ ಜೋಶಿ, ಉಪಾಧ್ಯಕ್ಷರಾಗಿ ಶ್ರೀಶೈಲ ಮಠದ, ಸಂಜಯ ಸೂರ್ಯವಂಶಿ, ಗೌರವಾಧ್ಯಕ್ಷರಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ, ಗೌರವ ಸಲಹೆಗಾರರಾಗಿ ಕೇಶವ ಆದಿ, ಸುರೇಶ್…

Read More

Kunda Nagari or Gunda Nagari?

Blind Justice of the Police: POCSO Case Against the Victim Kundanagari or Gunda Nagari? BelagaviBelagavi, once known as “Kundanagari,” is transforming into “Gunda Nagari.” Here, if a victim approaches the police station seeking justice, they are treated like criminals. In other words, the police in Belagavi have created their own blind law, establishing their own…

Read More
error: Content is protected !!