ವಿವಾದಕ್ಕೆ ಮತ್ತೊಂದು ಹೆಸರೇ ಬೆಳಗಾವಿ ಪೊಲೀಸ್.!
ಬೆಳಗಾವಿ.ಗಡಿನಾಡ ಬೆಳಗಾವಿ ಪೊಲೀಸರಿಗೆ ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳದಿದ್ದರೆ ತಿಂದಿದ್ದು ಕರಗುವುದಿಲ್ಲ.ಸುವರ್ಣ ವಿಧಾನ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ನಡುವೆ ನಡೆದ ಮಾತಿನ ಕಾಳಗದಲ್ಲಿ ಬೆಳಗಾವಿ ಪೊಲೀಸ್ ಅಧಿಕಾರಿಗಳು ಯಾರನ್ನೋ ಓಲೈಸಲು ಹೋಗಿ ಎಂತೆಂತಹ ವಿವಾದಗಳನ್ನು ಎಳೆದುಕೊಂಡರು ಎನ್ನುವುದು ಗೊತ್ತಿರುವ ಸಂಗತಿ.ಹಾಗೇ ನೋಡಿದರೆ ಅದರಿಂದ ಪಾಠ ಕಲಿತು ಮುಂದೆ ಯಡವಟ್ಟು ಆಗದಂತೆ ಎಚ್ಚರಿಕೆ ಹೆಜ್ಜೆ ಇಡುವ ಕೆಲಸವನ್ನು ಬೆಳಗಾವಿ ಪೊಲೀಸರು ಮಾಡಬೇಕಿತ್ತು.ಆದರೆ, ಈಗ ಮತ್ಯಾರನ್ನೋ ಓಲೈಸುವ ಭರದಲ್ಲಿ…

