ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲೇಕೆ ಕೈ ನಾಟಕ..!?
`ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲೇಕೆ ನಾಟಕ’ಬೆಳಗಾವಿ. ಪೆಹಲ್ಗಾಂದಲ್ಲಿ ನಡೆದ ಹಿಂದೂಗಳ ನರಮೇಧದ ನಂತರ ಇಡೀ ದೇಶವ್ಯಾಪಿ ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಿದ್ದಾರೆ, ಅಂತಹುದರಲ್ಲಿ ಕಾಂಗ್ತೆಸ್ಸಿಗರಿಗೆ ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲಿ ಬಂದು ಈ ರೀತಿ ನಾಟಕ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಪ್ರಶ್ನೆ ಮಾಡಿದ್ದಾರೆ.ನಗರದಲ್ಲಿಂದು ಸಂಜೆ ತುತರ್ು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು, ಅವರೂ ಸಹ ಅಲ್ಲಿ ಹೋಗಿ ಕಲ್ಲು ಹೊಡೆದಿಲ್ಲ. ಬದಲಾಗಿ ಸಿಎಂ ಅವರು ಪಾಕಿಸ್ತಾನ…

