Headlines

ಪಾಲಿಕೆಯಲ್ಲಿ ಭ್ರಷ್ಟರನ್ನು ಯಾರು ಸಪೋರ್ಟ್ ಮಾಡಿದ್ರು ಗೊತ್ತಾ?

ಇ ಬೆಳಗಾವಿ ವಿಶೇಷ.. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತೀವ್ರ ಶುದ್ಧೀಕರಣದ ಅವಶ್ಯಕತೆಯಲ್ಲಿದೆ. ವೇಗಾ ತೆರಿಗೆ ವಂಚನೆ ಪ್ರಕರಣವು ಕೇವಲ ಒಂದು ಕಂಪನಿಯ ಕುರಿತು ಮಾತ್ರವಲ್ಲ, ಇದು ಸಮಗ್ರ ಆಡಳಿತ ಕ್ರಮ, ಅಧಿಕಾರದ ಜವಾಬ್ದಾರಿ ಮತ್ತು ನೈತಿಕ ರಾಜಕೀಯದ ಪ್ರತಿಬಿಂಬ. ಪಾಲಿಕೆ ಸಭೆಯಲ್ಲಿ ತೀವ್ರ ಚರ್ಚೆ ನಡೆದದ್ದು ಸದೃಢ ಜನತಂತ್ರದ ಲಕ್ಷಣ. ಆದರೆ ಅಲ್ಲಿ ಕೇಳಿದ ಪ್ರಶ್ನೆಗಳು ಕೇವಲ ಸಭೆಗಷ್ಟೇ ಸೀಮಿತವಾಗದಂತೆ ನೋಡಿಕೊಳ್ಳುವುದು ಅಗತ್ಯ. ಕಾರ್ಯರೂಪದಲ್ಲಿ ಬದಲಾವಣೆಗಳು ಕಂಡುಬರಬೇಕು. ಇಲ್ಲದಿದ್ದರೆ ಇದು ಇನ್ನೊಂದು ‘ಹೆಲ್ಮೆಟ್ ಗೀಟು’ ಆಗಿ ಸಮಾಪ್ತಿ…

Read More
error: Content is protected !!