ಪಾಕ್ ದಿಕ್ಕೆಡಿಸಿದ ಮೋದಿ ಮೌನದ ಯುದ್ಧ…!
ವಿಶೇಷ ವರದಿ ಏಪ್ರಿಲ್ 22, 2025: ಜಮ್ಮು ಮತ್ತು ಕಾಶ್ಮೀರದ ಪಹೆಲ್ಗಾಂನಲ್ಲಿ ಸಂಭವಿಸಿದ ಉಗ್ರ ದಾಳಿ ದೇಶದ ಮನಸ್ಸನ್ನು ಘಾಸಿಗೊಳಿಸಿತು. ಪ್ರವಾಸಕ್ಕೆ ಬಂದ ನಿರಪರಾಧ ಭಾರತೀಯರು ಉಗ್ರರ ಗುರಿಯಾಗಿದ್ದ ಈ ದಾಳಿ 26 ಅಮೂಲ್ಯ ಜೀವಗಳನ್ನು ಕಸಿದುಕೊಂಡಿತು. ಆ ದಿನದಿಂದಲೇ ರಾಷ್ಟ್ರಮಟ್ಟದ ರಾಜಕೀಯ, ಜನಸಾಮಾನ್ಯ, ಮಿಡಿಯಾ ಎಲ್ಲೆಡೆಯಿಂದ “ಪ್ರಧಾನಮಂತ್ರಿ ಏನು ಮಾತಾಡುತ್ತಾರೆ?” ಎಂಬ ಪ್ರಶ್ನೆ ಎದ್ದಿತ್ತು. ಆದರೆ ನರೇಂದ್ರ ಮೋದಿ ಯಾವ ತುರ್ತು ಪ್ರತಿಕ್ರಿಯೆ ನೀಡಲಿಲ್ಲ. ಅವರು ಸುಮ್ಮನೆ ಬದಲಾಗಿ ಶಬ್ದವಿಲ್ಲದ ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಪಹೆಲ್ಗಾಂ…

