ಕತ್ತಿ ಕೋಟೆಗೆ ಜಾರಕಿಹೊಳಿ-ಜೊಲ್ಲೆ ‘ಪಾಳಯ ಲಗ್ಗೆ’
ಹುಕ್ಕೇರಿ ವಿದ್ಯುತ್ ಸಹಕಾರ ಸಂಘದಲ್ಲಿ ರಾಜಕೀಯ ಭೂಕಂಪ ವಿದ್ಯುತ್ ಸಂಘದಲ್ಲಿ ಮಿಂಚಿನ ರಾಜಕೀಯ ಬೆಳಗಾವಿಬೆಳಗಾವಿ ಜಿಲ್ಲೆಯ ರಾಜಕೀಯ ಹಂಚಿಕೆಯಲ್ಲಿ ಮತ್ತೊಮ್ಮೆ ಕದನದ ಘಮಘಮ. ಡಿಸಿಸಿ ಬ್ಯಾಂಕ್‌ನಲ್ಲಿ ವಿಜಯದ ಬಾವುಟ ಹಾರಿಸಿದ ಜಾರಕಿಹೊಳಿ-ಜೋಲ್ಲೆ ಬಣ, ಈಗ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದತ್ತ ಕಣ್ಣೊತ್ತಿದೆ. ಈ ದಾಳಿ ಕೇವಲ ಸಹಕಾರ ಸಂಘದ ಚುನಾವಣೆ ಅಲ್ಲ; ಇದು ಕತ್ತಿ ಕುಟುಂಬದ ರಾಜಕೀಯ ಶಕ್ತಿಗೆ ನೇರ ಸವಾಲು. ಡಿಸಿಸಿ ನಂತ್ರ ‘ಪ್ಲಾನ್-ಬಿ’ಡಿಸಿಸಿ ಬ್ಯಾಂಕ್‌ನಲ್ಲಿ ರಮೇಶ ಕತ್ತಿಯ ಹಿಡಿತವನ್ನು ಉರುಳಿಸಿದ ನಂತರ, ಈಗ ಮತ್ತೊಂದು…

