
ಬೆಳಗಾವಿಯ ಸಂಕಟಗಳ ‘ಪ್ಯಾಕೇಜ್’: ಕೆಡಿಪಿ ಸಭೆಗೆ ನಿರೀಕ್ಷೆಯ ತೂಕ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೆಡಿಪಿ ಸಭೆ. ದಿ.13 ರಂದು ಸುವರ್ಣ ವಿಧಸನಸೌಧದಲ್ಲಿ ನಡೆಯಲಿರುವ. ಸಭೆ. ಪಾಲಿಕೆ ಕಂದಾಯ ಶಾಖೆಯ ತೆರಿಗೆ ವಂಚನೆ ಪ್ರಕರಣ, ಇ ಖಾತಾದಲ್ಲಿ ಏಜೆಂಟರ ಹಾವಳಿ, ಕುಡಿಯುವ ನೀರಿನ ಹಾಹಾಕಾರ, ಕುಸಿತಗೊಂಡ SSLC ಫಲಿತಾಂಶ.. ಬೆಳಗಾವಿ:ಗಡಿನಾಡ ಬೆಳಗಾವಿ ಜಿಲ್ಲೆ ಆಡಳಿತದ ದೃಷ್ಟಿಯಿಂದ ಮಹತ್ವಪೂರ್ಣ, ರಾಜಕೀಯವಾಗಿ ಚಟುವಟಿಕೆಗಳ ಕೇಂದ್ರ, ಅಭಿವೃದ್ಧಿಯ ನಾಮದಲ್ಲಿ ಅನೇಕ ಯೋಜನೆಗಳು ರೂಪವಾಗುತ್ತಿರುವ ಪ್ರದೇಶ. ಆದರೆ ಕೆಳಮಟ್ಟದಲ್ಲಿ ನಡೆಯುತ್ತಿರುವ ವಾಸ್ತವವೊಂದು ಮಾತ್ರ ಸರ್ಕಾರದ ಪ್ರಗತಿ ಧ್ವನಿಗೆ ಪೂರಕವಾಗಿಲ್ಲ….