ಬೆಳಗಾವಿ.
ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಸರ್ಕಾರ ಎತ್ತಂಗಡಿ ಮಾಡಿದೆ.

ಅವರ ಸ್ಥಾನಕ್ಜೆ CYBER CRIME AND NARCOTICS, CRIMINAL INVESTIGATION DEPT ನ ಡಿಐಜಿ ಆಗಿದ್ದ ಬೋರ್ಸೆ ಭೂಷಣ ಗುಲ್ಬರೋ ಅವರನ್ನು ನೇಮಕ ಮಾಡಲಾಗಿದೆ.


ಅದೇ ರೀತಿ IPS ಗಳಾದ ಅನುಪಮ ಅಗರವಾಲ್ ಸುಧೀರ್ ಕುಮಾರ ರೆಡ್ಡಿ, ಅರುಣ ಕೆ ಮತ್ತು ಹರಿರಾಮ ಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಮಾರ್ಬನ್ಯಾಂಗ್ ಅವರಿಗೆ ಬೇರೆ ಜಾಗೆ ತೋರಿಸಿಲ್ಲ.