IPL ತರಹ ಮತ್ತೊಂದು ರಾಜಕೀಯ ಮ್ಯಾಚ್..!

ಸರ್ಕಾರದ ವಿರುದ್ಧ ಶಾಸಕ ಅಭಯ ಪಾಟೀಲ‌ ಮ್ಯಾಚ್ ಬೆಳಗಾವಿಗರ ಚಿತ್ತ ಬೆಂಗಳೂರಿನ‌ UD ಯತ್ತ ಚಿತ್ತ. ನಾಳೆ ಮಧ್ಯಾಹ್ನ‌ 3 ಕ್ಕೆ ಅಂತಿಮ‌ ಹಂತ ತಲುಪಿದ ಮ್ಯಾಚ್. ಮ್ಯಾಚ್ ಗೆಲ್ಲಲು ಕೊನೆಯ ಕಸರತ್ತು ರೆಡಿ. ಗೆದ್ದೆ ಗೆಲ್ಲಬೇಕು‌ ಮತ್ತೇ ಮೇಯರ್ ಕಪ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲ ರೆಡಿ. ಎದುರಾಳಿ ಸಿದ್ಧತೆ ಬಗ್ಗೆ ಇನ್ನೂ ನಿಗೂಢ. ಹೋರಾಟದ ನೆಲ, ಲೈನ್‌ಅಪ್, ಮತ್ತು ರಾಜಕೀಯ ತಂತ್ರ ನೋಡಿದರೆ – ಇದು ಸರ್ಕಾರ ಮತ್ತು ಶಾಸಕರ ನಡುವಿನ ಪ್ರೆಸ್ಟೀಜ್…

Read More
error: Content is protected !!