July 2 ಕ್ಕೆ ಪಾಲಿಕೆ ಸ್ಥಾಯಿ ಸಮಿತಿ ಸಭೆ ಚುನಾವಣೆ

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಸಭೆ ಚುನಾವಣೆ ಇದೇ ಬರುವ ಜುಲೈ 2 ರಂದು ನಡೆಯಲಿದೆ.

ಆರೋಗ್ಯ, ಕಂಸಾಯ, PWD ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಈ ಚುನಾವಣೆ ನಡೆಯಬೇಕಿದೆ.

Leave a Reply

Your email address will not be published. Required fields are marked *

error: Content is protected !!