
ಭಾಷಾ ರಾಜಕಾರಣದಲ್ಲಿ ಮುಳುಗುತ್ತಿರುವ ಬೆಳಗಾವಿ ಪಾಲಿಕೆ
ಎಂಇಎಸ್ ಸದಸ್ಯರ ಸದಸ್ಯತ್ವ ರದ್ದತಿಗೆ ಕರವೇ ಆಗ್ರಹ – ಅಭಿವೃದ್ಧಿಗೆ ಅಡ್ಡಿಯಾದ ನಾಡದ್ರೋಹಿಗಳ ರಾಜಕೀಯ ಕನ್ನಡದ ನೆಲದಲ್ಲಿ ನಾಡದ್ರೋಹಿಗಳ ಆಟ – ದಿಕ್ಕು ತಪ್ಪುತ್ತಿರುವ ಬೆಳಗಾವಿ ಪಾಲಿಕೆ ಅಭಿವೃದ್ಧಿ “ಮಹಾನಗರ ಪಾಲಿಕೆಯ ಆಡಳಿತ ಹಸಿವಾದ ಬೆಳಗಾವಿಗೆ ಭಾಷಾ ರಾಜಕಾರಣವೇ ಶಾಪ” ಅಭಿವೃದ್ಧಿಗೆ ಅಡ್ಡಿಯಾದ ಎಂಇಎಸ್ ನಾಯಕರ ಭಾಷಾ ಜಗಳ – ಪಾಲಿಕೆಯಲ್ಲಿ ಮರಾಠಿ ಬೇಡ, ಅಭಿವೃದ್ಧಿ ಬೇಕು – ಕರವೇ ಎಚ್ಚರಿಕೆ, ಬೆಳಗಾವಿಯಲ್ಲಿ ಭಾಷಾ ರಾಜಕಾರಣ ಹೊಸದೇನಲ್ಲ. ಆದರೆ 2025ರಲ್ಲಿ ಸಹ ಇನ್ನೂ ಅದೇ ವ್ಯವಸ್ಥೆಯಲ್ಲಿ ಅಲೆದಾಡುತ್ತಿರುವುದು…