Headlines

ಸರ್ಕಾರಕ್ಕೆ ಮುಖಭಂಗ ಮೇಯರ್ ಸದಸ್ಯತ್ವ ರದ್ದತಿಗೆ ತಡೆ

ಬೆಂಗಳೂರು. ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಸರ್ಕಾರದ ಪರವಾಗಿ ಅಡ್ವೊಕೇಟ ಜನರಲ್ ಭಾಗವಹಿಸಿದ್ದರು. ಶಾಸಕ ಅಭಯ ಪಾಟೀಲರು ಮಂಗಳವಾರ ತಡೆಯಾಜ್ಞೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

Read More

ಸ್ಥಾಯಿ ಸಮಿತಿ ಚುನಾವಣೆ- ಹಠಾತ್ ಮುಂದಕ್ಕೆ..!

ಬೆಳಗಾವಿ. ನಾಳೆ ದಿ. 2 ರಂದು ನಡೆಯಬೇಕಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ ಹಠಾತ್ ಮುಂದಕ್ಕೆ ಹೋಗಿದೆ. ಪ್ರಾದೇಶಿಕ ಆಯುಕ್ತರು ಕಳೆದ ದಿ.‌20 ರಂದು ಅಧಿಸೂಚನೆ ಹೊರಡಿಸಿದ್ದರು. ಈ ಬಗ್ಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ಆದರೆ ಯಾವುದೇ ಸ್ಪಷ್ಟ ಕಾರಣವಿಲ್ಲದೇ ಚುನಾವಣೆಯನ್ನು ಮುಂದಕ್ಕೆ ಹಾಕಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Read More
error: Content is protected !!