ಸಚಿವೆ ಹೆಬ್ಬಾಳಕರ್ ಹೆಸರಲ್ಲಿ ಭಾರೀ ವಂಚನೆ!
34 ಲಕ್ಷಕ್ಕೆ 16 ಮಂದಿಯ ಕನಸು ಬಲಿ – ನೌಕರಿ ಆಮಿಷದ ಜಾಲ ಬಯಲು*** ವಂಚನೆ ಬಗ್ಗೆ ಮೊದಲೇ ದಾಖಲೆ ಸಮೇತ ದೂರು ಕೊಟ್ಟಿದ್ದ ಸಚಿವೆ ಹೆಬ್ಬಾಳ್ಳರ್. ಎಸ್ಪಿಗೆ ಎಪ್ರಿಲ್ ತಿಂಗಳಲ್ಲಿ ಪತ್ರ ಬರೆದಿದ್ದ ಸಚಿವೆ ಹೆಬ್ಬಾಳಕರ. ಬೆಳಗಾವಿ:ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಸಹಿ ಹಾಕಿ, “ಸರಕಾರಿ ನೌಕರಿ ಕೊಡಿಸುತ್ತೇವೆ” ಎಂಬ ಆಮಿಷ ನೀಡಿ, 14 ಮಂದಿಯಿಂದ 34 ಲಕ್ಷ ರೂಪಾಯಿ ಕಸಿದುಕೊಂಡಿರುವ ಅಚ್ಚರಿಯ ವಂಚನೆ ಬೆಳಕಿಗೆ…

