ಆಪ್ತರ ಬಗ್ಗೆ ಎಚ್ಚರ ಎಚ್ಚರ ಎಚ್ಚರ…!ಸಚಿವೆಯ ಸಾಧನೆಗೆ `ಆಪ್ತರೇ’ ಅಡ್ಡಗಾಲು..! ಸಚಿವೆಗೆ ಇದು ಎಚ್ಚರದ ಘಂಟೆಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ರಾಜಕೀಯ ಬದುಕಿನಲ್ಲಿ ಬಹಳಷ್ಟು ಹೋರಾಟ ನಡೆಸಿ ಪಡೆದಿರುವ ಈ ಸ್ಥಾನಮಾನವನ್ನು ಉಳಿಸಿಕೊಳ್ಳಲು, ತಮ್ಮ ಆಪ್ತರ ಮೇಲೆ ಕಠಿಣ ನಿಯಂತ್ರಣ ಹೇರಲೇಬೇಕು. ಜನಪ್ರೀಯತೆ ಹೆಚ್ಚಿದಂತೆ, ‘ಆಪ್ತ’ ಎನ್ನಿಸಿಕೊಂಡವರ ವಲಯವೂ ವಿಸ್ತರಿಸುತ್ತೇ ಹೋಗುತ್ತದೆ. ಆದರೆ ಅವರ ಮೇಲೆ ನಿಗಾವಹಿಸಿ, ಸಚಿವೆಯ ಹೆಸರನ್ನು ದುರುಪಯೋಗಪಡಿಸದಂತೆ ತಡೆಯುವುದು ತುರ್ತು ಅಗತ್ಯ.“ನಾವು ಅವರ ಕಾರ್ಯಶೈಲಿಯನ್ನು ಮೆಚ್ಚುತ್ತೇವೆ. ಆದರೆ, ಅನಗತ್ಯ ವಿವಾದಗಳಿಂದ ಕಪ್ಪು ಚುಕ್ಕೆ … Continue reading ಸಚಿವೆ ಸಾಧನೆಗೆ ಪಿಎಗಳೇ ಅಡ್ಡಿ!?