ಬೆಳಗಾವಿ ಹಾಲು ಒಕ್ಕೂಟದ ಉತ್ಪನ್ನಗಳ ಬೆಲೆ ಇಳಿಕೆ
ಬೆಳಗಾವಿ ಹಾಲು ಒಕ್ಕೂಟದ ಉತ್ಪನ್ನಗಳ ಬೆಲೆ ಇಳಿಕೆ ಬೆಳಗಾವಿ:ಹಾಲು ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಮನೆಮಾತಿನ ಬಜೆಟ್ ಮೇಲೆ ಬಿದ್ದಿದ್ದ ಒತ್ತಡ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ, ಬೆಳಗಾವಿ ಹಾಲು ಒಕ್ಕೂಟವು 30 ಕ್ಕೂ ಹೆಚ್ವು ಉತ್ಪನ್ನಗಳ ದರ ಇಳಿಕೆ ಘೋಷಿಸಿದೆ. ಹೊಸ ದರಗಳು ಸೆಪ್ಟೆಂಬರ್ 22ರಿಂದಲೇ ಜಾರಿಗೆ ಬಂದಿದ್ದು, ರಾಜ್ಯಾದ್ಯಂತ ಗ್ರಾಹಕರಿಗೆ ನೇರ ಲಾಭ ದೊರೆಯುತ್ತಿದೆ. ಪ್ರಮುಖ ಉತ್ಪನ್ನಗಳ…

