Headlines

ಬೀದಿನಾಯಿ ಹಾವಳಿ.ರಕ್ತದ ಮಡುವಿನಲ್ಲಿ ಪುಟ್ಟ ಕಂದ.

ಬೆಳಗಾವಿ.

ಬೀದಿ ನಾಯಿಗಳ ಹಾವಳಿಯಿಂದ ಒಂದುವರೆ ವರ್ಷದ ಪುಟ್ಟ ಕಂದ ರಕ್ತದ ನಡುವಿನಲ್ಲಿ ಬಿದ್ದು ಹೋರಾಟ ನಡೆಸಿದೆ.

ವಾರ್ಡ ನಂಬರ 38 ರ ಮಾರುತಿ ನಗರದಲ್ಲಿ ಈ ಘಟನೆ ನಡೆದಿದೆ.

ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ‌ ಮೇಲೆ ದಾಳಿ ಮಾಡಿದ ಬೀದಿ ನಾಯಿ ಮುಖ ಸೇರಿದಂತೆ ಎಲ್ಲೆಂದರಲ್ಲಿ ಕಚ್ಚಿದೆ.

ಇಲ್ಲಿ ಬೀದಿ‌ನಾಯಿಗಳ ಹಾವಳಿ ಬಗ್ಗೆ ಜನರು ತಕರಾರು ಮಾಡಿದರೂ ಪಾಲಿಕೆ‌ ನಿರ್ಲಕ್ಷ್ಯ ಮಾಡಿತು. ಆದರೆ ಮಗುವಿನ‌ ಮೇಲೆ ದಾಳಿಯಾಗಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಪಾಲಿಕೆ ಯವರು ಕಚ್ಚಿದ ನಾಯಿಯನ್ನು ಹಿಡಿದು ತೆಗೆದುಕೊಂಡು ಹೋದರು.

Leave a Reply

Your email address will not be published. Required fields are marked *

error: Content is protected !!