
ಜಾರಕಿಹೊಳಿ ಸಿಡಿಲಿಗೆ ಕತ್ತಿ ಬಣ ತತ್ತರ..!!
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಸಿಡಿಲಿಗೆ ಕತ್ತಿ ಬಣ ತತ್ತರ! — ತಾಲೂಕು ಗೆಲುವು ಸಾಕಾಗಲಿಲ್ಲ, ಜಿಲ್ಲಾ ಡಿಸಿಸಿ ಆರಂಭದಲ್ಲೇ ಹಿನ್ನೆಡೆ ಅನುಭವಿಸಿದ ಕತ್ತಿ ಬಣ. ಬೆಳಗಾವಿ ರಾಜಕೀಯ ಅಂಗಳದಲ್ಲಿ ಮತ್ತೊಮ್ಮೆ “ಜಾರಕಿಹೊಳಿ ಎಫೆಕ್ಟ್” ಸಿಡಿಲಿನಂತೆ ಬೀದಿಯಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಮೇಶ್ ಕತ್ತಿ ನೇತೃತ್ವದ ಬಣ ತಾಲೂಕು ಮಟ್ಟದಲ್ಲಿ ಅಲ್ಪ ಮುನ್ನಡೆ ಸಾಧಿಸಿದರೂ, ಜಿಲ್ಲಾ ಮಟ್ಟದಲ್ಲಿ ಜಾರಕಿಹೊಳಿ ಬ್ರದರ್ಸ್ ಬಲಕ್ಕೆ ತತ್ತರಿಸಿ ಹಿನ್ನಡೆ ಕಂಡಿದೆ. ಬಿಜೆಪಿಯ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್‌ನ ಸಚಿವ ಸತೀಶ್…