
ನಡೆಯದ ಕತ್ತಿಯ ‘ಲಿಂಗಾಯತ ಅಸ್ತ್ರ’,
🗳️ **ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ — ನಡೆಯದ ಕತ್ತಿಯ ‘ಲಿಂಗಾಯತ ಅಸ್ತ್ರ’, ಗೆದ್ದ ಜಾರಕಿಹೊಳಿ ಬಣದ ನಿಷ್ಠೆ!** ಅಹಂಕಾರ ಮಣ್ಣಿನಡಿಯಲ್ಲಿ, ಶಾಂತ ಬಣದ ಗೆಲುವು; ಮತದಾರರು ಜಾತಿಗಿಂತ ಕೆಲಸಕ್ಕೆ ಮೌಲ್ಯ ನೀಡಿದರು. (E belagavi Special) ಬೆಳಗಾವಿಬೆಳಗಾವಿ ಜಿಲ್ಲೆಯ ಸಹಕಾರಿ ರಾಜಕಾರಣದಲ್ಲಿ ಈ ಬಾರಿಯ ಡಿಸಿಸಿ ಬ್ಯಾಂಕ್ ಚುನಾವಣೆ ಸಣ್ಣದಾದ ಹೋರಾಟವಾಗಿದ್ದರೂ, ಅದರ ಪ್ರತಿಧ್ವನಿ ರಾಜ್ಯ ರಾಜಕಾರಣದಲ್ಲಿ ದೊಡ್ಡಮಟ್ಟದಲ್ಲಿ ಮೊಳಗಿದೆ.ಈ ಚುನಾವಣೆಯಲ್ಲಿ ರಮೇಶ್ ಕತ್ತಿ ಪ್ರಯೋಗಿಸಿದ “ಲಿಂಗಾಯತ ಅಸ್ತ್ರ” ವಿಫಲವಾಗಿ ಜಾರಕಿಹೊಳಿ ಬಣದ ಶಾಂತ ಶಕ್ತಿ…