Headlines

ಆಗ ಹತ್ತು ಜನ.. ಈಗ ಲಕ್ಷ ಲಕ್ಷ…!

ಗಡಿನಾಡ ರಾಜ್ಯೋತ್ಸವದ ಪರಿವರ್ತನೆ ಒಂದಾನೊಂದು ಕಾಲದಲ್ಲಿ ಗಡಿನಾಡ ಬೆಳಗಾವಿಯಲ್ಲಿ ರಾಜ್ಯೋತ್ಸವ ಎಂದರೆ ಚನ್ನಮ್ಮ ವೃತ್ತಕ್ಕೆ ಹತ್ತು ಜನ ಬಂದು ಹೂವಿನ ಹಾರ ಹಾಕಿ “ಜಯ ಕನರ್ಾಟಕ ಮಾತೆ” ಎಂದು ಕೂಗಿದರೆ ಮುಗೀತು, ಅಂದರೆರಾಜ್ಯೋತ್ಸವದ ಹಿರಿಮೆ ಅಷ್ಟಕ್ಕಷ್ಟೇ ಸೀಮಿತವಾಗಿತ್ತು.ನಂತರ ಸಕರ್ಾರದ ನಾಮಕಾವಾಸ್ತೆಯ ಮೆರವಣಿಗೆಗಳು, ಬಣ್ಣದ ಬಸ್ಗಳು, ಲಾರಿಗಳು, ಎತ್ತಿನ ಜೋಡಿಗಳು ಸಾಲಾಗಿ ಹೊರಟರೆ ಮೆರವಣಿಗೆ ಮುಗಿದಂತೆ. ಚನ್ನಮ್ಮ‌ವೃತ್ತದಲ್ಲಿ ಪೂರ್ವ ಸಿದ್ಧತೆ ವೀಕ್ಷಿಸಿದ ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ‌ ಹನುಮಂತ ಕೊಂಗಾಲಿ, ಆಯುಕ್ತೆ ಶುಭ ಬಿ. ಮತ್ತು…

Read More

ಬೆಳಗಾವಿ ರೆಡ್ ಕ್ರಾಸ್‌ ಸೊಸೈಟಿ ಚುನಾವಣೆ: ಡಾ. ಢಾಂಗಿ ಪೆನಲ್‌ಗೆ ಭರ್ಜರಿ ವಿಜಯ – ಬೆಳಗಾವಿ.ಭಾರತೀಯ ರೆಡ್ ಕ್ರಾಸ್‌ ಸೊಸೈಟಿ ಬೆಳಗಾವಿ ಶಾಖೆಯ ತ್ರೈವಾರ್ಷಿಕ ಚುನಾವಣೆಯಲ್ಲಿ ಡಾ. ವಿ.ಡಿ. ಢಾಂಗಿ ನೇತೃತ್ವದ ಪೆನಲ್ ಭರ್ಜರಿ ಗೆಲುವು ಸಾಧಿಸಿದೆ. ಈ ಪೆನಲ್‌ನ ಎಲ್ಲ ಹತ್ತು ಅಭ್ಯರ್ಥಿಗಳು ಮತ ಎಣಿಕೆಯಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡು ಜಯಶಾಲಿಗಳಾಗಿದ್ದಾರೆಚುನಾವಣೆ ಶನಿವಾರ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆಡಿಟೋರಿಯಂ ಸಭಾಂಗಣದಲ್ಲಿ ಜರುಗಿತು.ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ನಡೆದ ಮತದಾನದಲ್ಲಿ ಸದಸ್ಯರಿಂದ ಉತ್ತಮ ಸ್ಪಂದನೆ…

Read More
error: Content is protected !!