DCC ಗೆ ಲಿಂಗಾಯತರೇ ಅಧ್ಯಕ್ಷರು…!
ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ : ಜಾರಕಿಹೊಳಿ ಬಣದ ಸಂಪೂರ್ಣ ಹಿಡಿತ!ಜೊಲ್ಲೆ, ದೊಡ್ಡಗೌಡ್ರ, ಕುಲಗೋಡೆ ಸ್ಪರ್ಧೆಯ ಹಾಟ್‌ಸೀಟ್‌ನಲ್ಲಿಸಚಿವ ಸತೀಶ್ ಜಾರಕಿಹೊಳಿ ‘ಅಂಪೈರ್’ ಪಾತ್ರದಲ್ಲಿಇಂದು ರಾತ್ರಿ ಅಂತಿಮ ಪಟ್ಟಿಗೆ ಮೊಹರು ಬಿದ್ದೇ ಬಿದ್ದು! ಬೆಳಗಾವಿ:ಜಿಲ್ಲೆಯ ಸಹಕಾರ ವಲಯದ ಶಕ್ತಿ ಪರೀಕ್ಷೆಯಾಗಿ ಮಾರ್ಪಟ್ಟಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ನಾಳೆ (ಸೋಮವಾರ) ಜರುಗಲಿದ್ದು, ಜಾರಕಿಹೊಳಿ ಬಣ ಈಗಾಗಲೇ ಪೂರ್ತಿಯಾಗಿ ಹಿಡಿತ ಸಾಧಿಸಿದೆ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ. ಶನಿವಾರ ರಾತ್ರಿ ಬೆಳಗಾವಿಯ ಖಾಸಗಿ…

