ಸಕ್ಕರೆ ಸಿಹಿಯ ಹಿಂದೆ ಕಹಿ ರಾಜಕೀಯ!

ಪ್ರಹ್ಲಾದ ಜೋಶಿ–ಸಿದ್ದರಾಮಯ್ಯ ನಡುವೆ ಪತ್ರ ಯುದ್ಧ…. “ಕೇಂದ್ರ ಸರ್ಕಾರ ರೈತ ಪರ, ಆದರೆ ರಾಜ್ಯದ ತೆರಿಗೆ ನೀತಿಗಳೇ ಕಷ್ಟದ ಮೂಲ” — ಪ್ರಹ್ಲಾದ ಜೋಶಿಯ ಸಿಟ್ಟಿನ ಪತ್ರ ರಾಜ್ಯ ರಾಜಕೀಯಕ್ಕೆ ಹೊಸ ಕುದಿ ಸಕ್ಕರೆ ನೀತಿ ಕುರಿತು ಪತ್ರ ಯುದ್ಧ! ಬೆಳಗಾವಿ:ಕಬ್ಬು ಬೆಳೆಗಾರರ ಹಿತಾಸಕ್ತಿ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಆರೋಪ-ಪ್ರತ್ಯಾರೋಪ ಪತ್ರ ವ್ಯವಹಾರ ರಾಜಕೀಯ ಬಿಸಿಯನ್ನು ಹೆಚ್ಚಿಸಿದೆ. ಸಿದ್ದರಾಮಯ್ಯ ಅವರ “ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಕಡೆ ನಿರ್ಲಕ್ಷ್ಯ … Continue reading ಸಕ್ಕರೆ ಸಿಹಿಯ ಹಿಂದೆ ಕಹಿ ರಾಜಕೀಯ!

error: Content is protected !!