ಬಿಹಾರ ಎಫೆಕ್ಟ್-ಕರ್ನಾಟಕ ಸಮೀಕರಣ ಬದಲಾವಣೆ?
ಬಿಹಾರ ಚುನಾವಣಾ ಗಾಳಿ ಕರ್ನಾಟಕದಲ್ಲೂ ಸಮೀಕರಣಗಳ ಬದಲಾವಣೆ? (E belagavi ವಿಶೇಷ)ಬೆಂಗಳೂರು:ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ದಾಖಲೆಯ ಗೆಲುವು ಸಾಧಿಸಿದ ಬಳಿಕ, ದೇಶದಾದ್ಯಂತ ರಾಜಕೀಯ ಚರ್ಚೆಗಳು ಪುನರುತ್ಥಾನಗೊಂಡಿವೆ. ಅದರ ಪರಿಣಾಮ ಕರ್ನಾಟಕದಲ್ಲಿಯೂ ಮುಂಬರುವ ವಿಧಾನಸಭೆ ಚುನಾವಣೆಗೆ ಹೊಸ ರಾಜಕೀಯ ವಾತಾವರಣ ನಿರ್ಮಾಣವಾಗಬಹುದೇ? ಎಂಬ ಪ್ರಶ್ನೆ ತೀವ್ರವಾಗಿ ಕೇಳಿಬರುತ್ತಿದೆ.ಬಿಹಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವಕ್ಕೆ ದೊರೆತ ಭರ್ಜರಿ ಬೆಂಬಲ, ಕರ್ನಾಟಕ BJP ಶಿಬಿರದಲ್ಲಿ ಚೈತನ್ಯ ಮೆರೆಯುತ್ತಿದೆ.(E belagavi) ಇದೊಂದು ಐತಿಹಾಸಿಕ…

