ಸರ್ಕಾರ ಯಾರೊಬ್ಬರ ಶ್ರಮದಿಂದ ಬಂದಿಲ್ಲ

ಇದು ಒಟ್ಟಾರೆ ಹೋರಾಟದ ಫಲ” — ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನೂರಾರು ನಾಯಕರು, ಸಾವಿರಾರು ಕಾರ್ಯಕರ್ತರ ಪರಿಶ್ರಮ ಕಾರಣ. ಇದೊಂದು ವ್ಯಕ್ತಿಯ ಸಾಧನೆ ಎಂದು ಹೇಳುವುದು ವಾಸ್ತವವಲ್ಲ, ನಾನು ಒಪ್ಪುವುದಿಲ್ಲ,” ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು,ವಿಭಿನ್ನ ಹುದ್ದೆಗಳಲ್ಲಿ, ಎಲ್ಲೆಡೆ, ಅನೇಕರು ಜಂಟಿಯಾಗಿ ಕೆಲಸ ಮಾಡಿದ ಕಾರಣವೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ. ಒಂದೇ ವ್ಯಕ್ತಿ ಸರ್ಕಾರ ತಂದಿದ್ದಾರೆ ಎನ್ನುವ ಮಾತು…

Read More
error: Content is protected !!