2028 ಕ್ಕೆ ನಾನೇ ಸಿಎಂ..!
2028ಕ್ಕೆ ಸಿಎಂ ಆಗುವ ಸಂಕೇತ: “ಸಮಯ ಬರಲಿ — ಆಗೋಣ!”🔹 ಬಿಜೆಪಿಯಲ್ಲಿ ಹಿರಿಯ ನಾಯಕತ್ವ: “ನಾನು–ಅಶೋಕ ಇಬ್ಬರೇ ಸೀನಿಯರ್‌ಗಳು”🔹 ಏಳು ಬಾರಿ ಗೆದ್ದಿರುವ ಗೋಕಾಕದ ಬಲಿಷ್ಠ: “ಉಳಿದವರು ಕಿರಿಯರು”🔹 ಮಾಧ್ಯಮಕ್ಕೆ ನೇರ ಸಂದೇಶ: “ಸಿಎಂ ಆಗ್ತೀನಿ ಅಂತಾ ಹೇಳಿದ್ರೆ ಆಗೋದಿಲ್ಲ” ಬೆಳಗಾವಿ:ರಾಜ್ಯದ ಮುಂದಿನ ನಾಯಕತ್ವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿರುವ ನಡುವೆಯೇ, ಮಾಜಿ ಸಚಿವ ಮತ್ತು ಗೋಕಾಕದ ಬಲಾಢ್ಯ ಶಾಸಕ ರಮೇಶ್ ಜಾರಕಿಹೊಳಿ ತಾವು ಮುಖ್ಯಮಂತ್ರಿಯಾಗುವ ಸಾಧ್ಯತೆ ಕುರಿತು ಸ್ಪಷ್ಟ ಸುಳಿವು ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,“ರಾಜ್ಯದ…

