19 ತಿಂಗಳಾದರೂ ದೋಷಾರೋಪ ಪಟ್ಟಿ ಇಲ್ಲ!
ಬಾಳೇಕುಂದ್ರಿ ಕೆ.ಎಚ್‌ನಲ್ಲಿ ‘ನಕಲಿ ದಾಖಲೆ’ ದಂಧೆ!ಒಂದೇ ಗಲ್ಲಿಗೆ ಮೂರು ಯೋಜನೆ—ಕೋಟ್ಯಾಂತರ ಲೂಟಿ?. ಬೆಳಗಾವಿ:ತಾಲೂಕಿನ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ—ಒಂದೇ ಗಲ್ಲಿಗೆ ಮೂರೂ ಬಾರಿ ಯೋಜನೆ ತೋರಿಸಿ, ನಕಲಿ ದಾಖಲೆಗಳ ಮೂಲಕ ಅನುದಾನ ಲೂಟಿ ಮಾಡಿದ ಅಕ್ರಮ ಜಾಲ ಮಾಹಿತಿ ಹಕ್ಕಿನಡಿ ಬಯಲಾಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆಕ್ರೋಶ ಜ್ವಾಲೆ ಎದ್ದಿದೆ. ಪೊಲೀಸರು 2023 ಜೂನ್‌ನಲ್ಲಿ ಎಫ್ಐಆರ್ ದಾಖಲಿಸಿದರೂ, 19 ತಿಂಗಳಾದರೂ ಚಾರ್ಜ್‌ಶೀಟ್ ಸಲ್ಲಿಸದಿರುವುದು, ಈ ಪ್ರಕರಣವನ್ನು ಯಾರು ಕಾಪಾಡುತ್ತಿದ್ದಾರೆ ಎಂಬ ಭಾರೀ ಅನುಮಾನಕ್ಕೆ ಕಾರಣವಾಗಿದೆ.ಒಂದೇ ಗಲ್ಲಿಗೆ ಮೂರು ಯೋಜನೆ!ಮೂರು ಹೆಸರಿನಲ್ಲಿ ಮೂರೂ…

