ಬ್ರೇಕ್‌ಫಾಸ್ಟ್ ಮಿಟಿಂಗ್: ಮೇಲ್ಮಟ್ಟದಲ್ಲಿ ಶಾಂತಿ, ಒಳಮಟ್ಟದಲ್ಲಿ ಉದ್ವೇಗ

ಸಿಎಂ–ಡಿಸಿಎಂ ಬ್ರೇಕ್‌ಫಾಸ್ಟ್ ಮಿಟಿಂಗ್ ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್‌ ನಡುವಿನ ಅಧಿಕಾರ–ಸಮತೋಲನದ ಉದ್ವೇಗ ರಾಜ್ಯ ರಾಜಕೀಯದ ಪ್ರತಿಯೊಂದು ಹಂತವನ್ನು ಪ್ರಭಾವಿಸುತ್ತಿದೆ. ಇಂದು‌ ಬೆಳಿಹ್ಗೆ ನಡೆದ ಬ್ರೇಕ್‌ಫಾಸ್ಟ್ ಮಾತುಕತೆ ತಾತ್ಕಾಲಿಕವಾಗಿ ರಾಜಕೀಯ ತಾಪಮಾನ ಕಡಿಮೆ ಮಾಡಿದರೂ, ಇದು ಸಮಸ್ಯೆಯ ಪರಿಹಾರವಲ್ಲ — ಕೇವಲ ವಿರಾಮ. 1. ಹೈಕಮಾಂಡ್‌ನ ತಂತ್ರ — “ಕಾಲಹರಣ, ಅಲ್ಲ ನಿರ್ಧಾರ” ಡೆಹಲಿಯ ಹೈಕಮಾಂಡ್ ಈಗ ಈ ಸಮಸ್ಯೆಗೆ ‘ದೀರ್ಘಕಾಲದ ಪರಿಹಾರ’ ನೀಡುವ ಸ್ಥಿತಿಯಲ್ಲಿ ಇಲ್ಲ.ಅವರ ಪ್ರಾಥಮಿಕ ಗುರಿ:*ಅಧಿವೇಶನದಲ್ಲಿ ಸ್ಥಿರತೆ*ರಾಜ್ಯದಲ್ಲಿ ಆಡಳಿತದ ಮೇಲಿನ ವಿಶ್ವಾಸ ಕಾಪಾಡುವುದುಪಕ್ಷದ ಒಗ್ಗಟ್ಟಿನ ಚಿತ್ರ ನಿರ್ಮಾಣ..ಹೀಗಾಗಿ, … Continue reading ಬ್ರೇಕ್‌ಫಾಸ್ಟ್ ಮಿಟಿಂಗ್: ಮೇಲ್ಮಟ್ಟದಲ್ಲಿ ಶಾಂತಿ, ಒಳಮಟ್ಟದಲ್ಲಿ ಉದ್ವೇಗ

error: Content is protected !!